ನಾಡಹಬ್ಬ ದಸರೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಹೆದ್ದಾರಿಗಳಲ್ಲಿ ಗಾಂಭೀರ್ಯದಿಂದ ನಡೆಯುತ್ತಿರೋ ಗಜಪಡೆ ರಸ್ತೆಯ ಅತ್ತಿತ ಸಂಚರಿಸುವ ವಾಹನಗಳ ನಡುವೆಯೇ ತಾವು ನಡೆದದ್ದೇ ಮಾರ್ಗ ಎಂಬಂತೆ ಮೈಸೂರು ರಸ್ಯೆಗಳಲ್ಲಿ ಹೆಜ್ಜೆ ಹಾಕ್ತಿವೆ ಆನೆಗಳು. ಕಾಡಲ್ಲಿ, ಶಿಬಿರಗಳಲ್ಲಿ ಇರಬೇಕಿದ್ದ ಆನೆಗಳು ಜಂಬೂ ಸವಾರಿ ತಯಾರಿಗೆ ರಸ್ತೆಯಲ್ಲಿ ತಾಲೀಮು ನಡೆಸುತ್ತಿವೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ಕ್ಕೆ ಭರಸ ಸಿದ್ಧತೆ ನಡೆದಿದೆ. ಮೈಸೂರು ದಸರಾ ಗಜಪಡೆಗೆ ತಾಲೀಮು ಆರಂಭಗೊಂಡಿದೆ. ಈ ನಿಮಿತ್ತ ಅರಮನೆ ಆವರಣದಿಂದ ಬನ್ನಿ ಮಂಟದವರೆಗೆ ಗಜಪಡೆ ಹೆಜ್ಜೆ ಹಾಕಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳು ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸಾಗಿ ಭರ್ಜರಿ ತಾಲೀಮು ನಡೆಸುತ್ತಿವೆ.
ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಮೇ 23 ಅಥವಾ 24ರಂದು ಗುಜರಾತ್ ಕರಾವಳಿ…
ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…
ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡುವ ರೈತರಿಗೆ 15 ದಿನದೊಳಗೆ ಹಣ…
2024-25 ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂರ್ಯಕಾಂತಿ ಹುಟ್ಟುವಳಿ…
ಕಳೆದ ವಾರ ಅಡಿಕೆ ಹಾಳೆತಟ್ಟೆಯನ್ನು ಅಮೇರಿಕಾ ರಫ್ತು ಮಾಡಿತ್ತು, ಅದಾಗಿ ಈಗ ಮಾವಿನಹಣ್ಣು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490