ಅಕ್ಷಯ್ ಪಾಂಗಾಳ್
ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2020ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವಕಾಲೇಜಿನ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದ ಉತ್ತಮ ರ್ಯಾಂಕ್‍ಗಳನ್ನು ಪಡೆದಿದ್ದಾರೆ. 720 ಅಂಕಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಅಕ್ಷಯ್ ಪಾಂಗಾಳ್-642 ಅಂಕಗಳು (ಪುತ್ತೂರಿನ ದಿನೇಶ್ ಪಾಂಗಳ್ ಮತ್ತು ಸಂಧ್ಯಾ ಪಾಂಗಳ್ ರವರ ಪುತ್ರ. ಈತನು ಅಖಿಲ ಭಾರತ ಮಟ್ಟದಲ್ಲಿ 5352 ನೇ ರ್ಯಾಂಕ್‍ನ್ನು ಗಳಿಸಿರುತ್ತಾನೆ)
ಈಶ್ವರ ಪ್ರಸನ್ನ ಬಿ. ಎನ್.-597ಅಂಕಗಳು (ವೀರಕಂಬದ ನಾರಾಯಣ ಭಟ್ ಮತ್ತು ರಜನಿ ಭಟ್ ದಂಪತಿಗಳ ಪುತ್ರ. ಈತನು ಅಖಿಲ ಭಾರತ ಮಟ್ಟದಲ್ಲಿ 21267 ನೇ ರ್ಯಾಂಕ್ ನ್ನು ಗಳಿಸಿರುತ್ತಾನೆ)
ವಿಜಿತ್ ಕೃಷ್ಣ -568 ಅಂಕಗಳು (ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ರಾಮಚಂದ್ರ ರಾವ್ ಮತ್ತು ಗೀತಾರಾವ್ ದಂಪತಿಗಳ ಪುತ್ರ. ಈತನು ಅಖಿಲ ಭಾರತ ಮಟ್ಟದಲ್ಲಿ 37400 ನೇ ರ್ಯಾಂಕ್ ನ್ನು ಗಳಿಸಿರುತ್ತಾನೆ)
ಅಂಜಲಿ-561 ಅಂಕಗಳು (ನೆಹರೂನಗರದ ಬಿ ವಸಂತ ಶಂಕರ್ ಮತ್ತು ಗೀತಾ ವಸಂತ್ ದಂಪತಿಗಳ ಪುತ್ರಿ. ಅಖಿಲ ಭಾರತ ಮಟ್ಟದಲ್ಲಿ 41409 ನೇ ರ್ಯಾಂಕ್ ನ್ನು ಗಳಿಸಿದ್ದಾಳೆ)
ಶಮಾ ಕೆ-536 ಅಂಕಗಳು (ಪುತ್ತೂರಿನ ಡಾ| ಸುಬ್ರಹ್ಮಣ್ಯಕೆ ಮತ್ತು ರೇವತಿ ಎಂ ಬಿ ದಂಪತಿಗಳ ಪುತ್ರಿ. ಅಖಿಲ ಭಾರತ ಮಟ್ಟದಲ್ಲಿ 58462 ನೇ ರ್ಯಾಂಕ್ ನ್ನು ಗಳಿಸಿದ್ದಾಳೆ)
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿದರು.
ಆಂದ್ರಾ ಕರಾವಳಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದು, ಮುಂದಿನ ಪರಿಣಾಮ…
ಕಬ್ಬಿನ ದರ ನಿಗದಿ ಮಾಡುವ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ …
ಕೇಂದ್ರ ಸರ್ಕಾರ ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ಹೆಚ್ಚು…
ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಲಕ್ ಪತಿ …
ಆರೋಗ್ಯವು ಜೀವನದ ಮೂಲಾಧಾರವಾಗಿದ್ದು, ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯು ಆರೋಗ್ಯ ಮತ್ತು…
ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರಾಜ್ಯದ ಕರಾವಳಿ ಹಾಗೂ…