Advertisement
ಸುದ್ದಿಗಳು

ಪೆಟ್ರೋಲ್‌, ಡೀಸೆಲ್‌ ಸತತವಾಗಿ ಏರಿಕೆ | 15 ನೇ ದಿನವೂ ಏರಿಕೆ ಕಂಡ ತೈಲ ಬೆಲೆ |

Share

ಕಳೆದ 15 ದಿನಗಳಿಂದ ಸತತವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಬುಧವಾರ ಕೂಡಾ ಲೀಟರ್‌ ಒಂದಕ್ಕೆ 80 ಪೈಸೆ ಏರಿಕೆ ಕಂಡಿದೆ. ಕಳೆದ 15 ದಿನಗಳಲ್ಲಿ ಸುಮಾರು 10  ರೂಪಾಯಿಗಳಷ್ಟು ಏರಿಕೆ ಕಂಡಿದೆ.  ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ 111.07 ರೂ., ಡೀಸೆಲ್ ಬೆಲೆ 94.78 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 1 ಲೀ. ಪೆಟ್ರೋಲ್ 105.41 ರೂ., ಡೀಸೆಲ್ 96.67 ರೂ.ಗೆ ಏರಿಕೆಯಾಗಿದೆ. ಆಯಾ ರಾಜ್ಯಗಳ ತೆರಿಗೆಯ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಇಂಧನ ತೈಲ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 29-10-2026 | ಕರ್ನಾಟಕದಲ್ಲಿ ಅ.31ರಿಂದ ಮತ್ತೆ ಮಳೆ ಸಾಧ್ಯತೆ..! ಅರ್ನಬ್ ಚಂಡಮಾರುತದ ನಡುವೆ ಹೊಸ ಹವಾಮಾನ ವ್ಯವಸ್ಥೆ

ಅರ್ನಬ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಕರಾವಳಿ…

52 minutes ago

ಅಡಿಕೆ ಸಂಗ್ರಹಿಸುವಾಗ ತೇವಾಂಶದ ಬಗ್ಗೆ ಎಚ್ಚರಿಕೆ ಇರಲಿ : ಸಂಶೋಧನೆಯಲ್ಲಿ ಏನಿದೆ?

ವಿಟ್ಲದ ಐಸಿಎಆರ್‌–ಸಿಪಿಸಿಆರ್‌ಐ ಕಾರ್ಯಾಗಾರದಲ್ಲಿ ಡಾ. ಹಿಮಾ ಜಾನ್ ಅವರು ಅಡಿಕೆಯ ತೇವಾಂಶ, ವಾಟರ್…

5 hours ago

ಶಿಕ್ಷಕರ ನೇಮಕಾತಿ : ಅರ್ಜಿ ಸಲ್ಲಿಕೆಗೆ ನ.16ರವರೆಗೆ ಅವಧಿ ವಿಸ್ತರಣೆ

2026-27ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಗೆ ಆನ್‌ಲೈನ್ ಅರ್ಜಿ…

7 hours ago

ಮಂಗಳೂರಿನಲ್ಲಿ ಅ.31ರಂದು ಉದ್ಯೋಗ ಮೇಳ : ಫೋರ್ಸ್ ಕಂಪನಿಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಂಗಳೂರು ಫೋರ್ಸ್‌ನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 31ರಂದು ಪಡೀಲ್‌ನ ಜಿಲ್ಲಾ ಉದ್ಯೋಗ…

7 hours ago

ಅಡಿಕೆ ಸಂಶೋಧನೆಗೆ ರಾಷ್ಟ್ರೀಯ ಮನ್ನಣೆ – 2027ರಲ್ಲಿ ಅಂತರರಾಷ್ಟ್ರೀಯ ಅಡಿಕೆ ಸಮ್ಮೇಳನಕ್ಕೆ ಚಿಂತನೆ

ARDF ಸಭೆಯಲ್ಲಿ ಈ ವರ್ಷ ಡಿಆರ್‌ಐ ಮತ್ತು ಸುಂಕ ಇಲಾಖೆಯಿಂದ 34 ಅಡಿಕೆ…

8 hours ago

ಹವಾಮಾನ ವರದಿ | 28-10-2026 | ಕರ್ನಾಟಕದಲ್ಲಿ ಸದ್ಯ ಒಣಹವೆ – ನವೆಂಬರ್ 2ರಿಂದ ಮತ್ತೆ ಮಳೆ ಸಾಧ್ಯತೆ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಕಲಬುರ್ಗಿ, ಬೀದರ್ ಮತ್ತು ಯಾದಗಿರಿಯಲ್ಲಿ…

1 day ago