ಪ್ಲುಟೊ ಗ್ರಹ ನಿರ್ಜೀವವಲ್ಲ| ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಮಾಹಿತಿ

March 31, 2022
2:34 PM

ಪ್ಲುಟೊ ಗ್ರಹವನ್ನು ಸಂಪೂರ್ಣ ನಿಷ್ಕ್ರಿಯ ಎಂದು ವಿಜ್ಞಾನಿಗಳು ಕರೆದಿದ್ದರು. ಆದರೆ ಅದಕ್ಕೀಗ ಜೀವ ಬಂದಿದೆ, ಇದಕ್ಕೆ ಕಾರಣ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ ಹಾರಿಝನ್‌ ಮಿಷನ್‌ ಕಳುಹಿಸಿರುವ ಚಿತ್ರಗಳು.
ಇದರ ಆಧಾರದಲ್ಲಿ ವಿಜ್ಞಾನಿಗಳು ನೇಚರ್‌ ಕಮ್ಯುನಿಕೇಶನ್ಸ್‌ ಎಂಬ ನಿಯತಕಾಲಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದಾರೆ.

Advertisement

ಈ ಗ್ರಹದ ಕೆಲವು ಭಾಗಗಳಲ್ಲಿ ಪರ್ವತಗಳಿವೆ, ಕಣಿವೆಗಳಿವೆ, ಸಮತಟ್ಟು ಜಾಗವಿದೆ, ಹಾಗೆಯೇ ಅಮೋನಿಯ, ನೀರು ಗಡ್ಡೆ ಕಟ್ಟಿರುವ ಜ್ವಾಲಾಮುಖಿಗಳಿವೆ. ದೊಡ್ಡ ದೊಡ್ಡ ಗುಮ್ಮಟಗಳಂತೆ ಇವು ರೂಪತಳೆದಿವೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ ಪ್ಲುಟೊದ 1.2 ಲಕ್ಷ ಕಿ.ಮೀ. ಆಳದಲ್ಲಿ ಭಾರೀ ನೀರಿನ ಸಮುದ್ರಗಳೇ ಇವೆ, ಅಂದಾಜಿನ ಪ್ರಕಾರ ಪ್ಲುಟೊ ಒಳರಚನೆಯಲ್ಲಿ ಉಷ್ಣಾಂಶವಿದೆ, ಅದರ ಪರಿಣಾಮ ಒಳಗಿರುವ ಹಿಮಗಡ್ಡೆಗಳು ಮೇಲೆ ಬರುತ್ತಿವೆ. ಮೇಲ್ಮೈಯಲ್ಲಿ ಹರಡಿಕೊಳ್ಳುತ್ತಿವೆ. ಈಗ ಸಿಕ್ಕಿರುವ ಹೊಸ ಕುರುಹುಗಳು ಪ್ಲುಟೊ ಜೀವಂತವಿರುವುದಕ್ಕೆ ಸಿಕ್ಕ ಸಾಕ್ಷ್ಯಗಳು.

ಪ್ಲುಟೊ ಗ್ರಹದಲ್ಲಿ ಬೃಹತ್‌ ಹಿಮಗಡ್ಡೆಗಳ ಜ್ವಾಲಾಮುಖಿಯನ್ನೇ ಗುರುತಿಸಿದ್ದು, ಇವು ಯಾವಾಗ ಬೇಕಾದರೂ ಸಿಡಿಯಬಹುದು ಎಂಬ ಮಾಹಿತಿಯನ್ನು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ಹಾಸನದಲ್ಲಿ ಹೃದಯಾಘಾತ ಪ್ರಕರಣ | ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ
July 2, 2025
9:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group