#RainFall | ಕರಾವಳಿ ತಗ್ಗಿದ ಮಳೆಯ ಅಬ್ಬರ | 30 ಮಿಮೀ ದಾಟಿಲ್ಲ ಹಲವು ಕಡೆ |

July 10, 2023
11:15 AM
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ ಹಲವು ಕಡೆಗಳಲ್ಲಿ 30 ಮಿಮೀಗಿಂತ ಅಧಿಕ ಮಳೆಯಾಗಿಲ್ಲ.

ಕಳೆದ ಒಂದು ವಾರದ ಮಳೆಗೆ ಸ್ವಲ್ಪ ಬಿಡುವು ಸಿಕ್ಕಿದೆ. ಕರಾವಳಿ ಭಾಗಗಳಲ್ಲಿ ಮಳೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಲವು ಕಡೆಗಳಲ್ಲಿ 30 ಮಿಮೀಗಿಂತ ಅಧಿಕ ಮಳೆಯಾಗಿಲ್ಲ.

ಸುಳ್ಯದ ಕೊಲ್ಲಮೊಗ್ರದಲ್ಲಿ 16 ಮಿಮೀ,  ಸುಳ್ಯ ನಗರದಲ್ಲಿ 20 ಮಿಮೀ, ಕಾಸರಗೋಡಿನ ಕಲ್ಲಕಟ್ಟ 20 ಮಿಮೀ, ಪುತ್ತೂರಿನ ಬಲ್ನಾಡು 9 ಮಿಮೀ, ಸುಬ್ರಹ್ಮಣ್ಯದಲ್ಲಿ 26 ಮಿಮೀ, ಬೆಳ್ತಂಗಡಿಯಲ್ಲಿ 26 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ  20 ಮಿಮೀ, ರಾಮಕುಂಜದಲ್ಲಿ  7 ಮಿಮೀ, ಉಬರಡ್ಕದಲ್ಲಿ  35 ಮಿಮೀ, ಕಲ್ಮಡ್ಕದಲ್ಲಿ  35 ಮಿಮೀ, ಬಳ್ಪದಲ್ಲಿ 30 ಮಿಮೀ, ಕಲ್ಲಾಜೆಯಲ್ಲಿ  36 ಮಿಮೀ, ಬಜಗೋಳಿಯಲ್ಲಿ 40 ಮಿಮೀ, ಚೊಕ್ಕಾಡಿಯಲ್ಲಿ 22 ಮಿಮೀ, ಕಮಿಲ(ಪುಚ್ಚಪ್ಪಾಡಿ) 30 ಮಿಮೀ, ಚೆಂಬು 10 ಮಿಮೀ, ಮಡಪ್ಪಾಡಿ 14 ಮಿಮೀ ಮಳೆಯಾಗಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?
October 5, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?
October 5, 2026
12:09 PM
by: ಸಾಯಿಶೇಖರ್ ಕರಿಕಳ
ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror