ಕಳೆದ ಒಂದು ವಾರದ ಮಳೆಗೆ ಸ್ವಲ್ಪ ಬಿಡುವು ಸಿಕ್ಕಿದೆ. ಕರಾವಳಿ ಭಾಗಗಳಲ್ಲಿ ಮಳೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಲವು ಕಡೆಗಳಲ್ಲಿ 30 ಮಿಮೀಗಿಂತ ಅಧಿಕ ಮಳೆಯಾಗಿಲ್ಲ.
ಸುಳ್ಯದ ಕೊಲ್ಲಮೊಗ್ರದಲ್ಲಿ 16 ಮಿಮೀ, ಸುಳ್ಯ ನಗರದಲ್ಲಿ 20 ಮಿಮೀ, ಕಾಸರಗೋಡಿನ ಕಲ್ಲಕಟ್ಟ 20 ಮಿಮೀ, ಪುತ್ತೂರಿನ ಬಲ್ನಾಡು 9 ಮಿಮೀ, ಸುಬ್ರಹ್ಮಣ್ಯದಲ್ಲಿ 26 ಮಿಮೀ, ಬೆಳ್ತಂಗಡಿಯಲ್ಲಿ 26 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ 20 ಮಿಮೀ, ರಾಮಕುಂಜದಲ್ಲಿ 7 ಮಿಮೀ, ಉಬರಡ್ಕದಲ್ಲಿ 35 ಮಿಮೀ, ಕಲ್ಮಡ್ಕದಲ್ಲಿ 35 ಮಿಮೀ, ಬಳ್ಪದಲ್ಲಿ 30 ಮಿಮೀ, ಕಲ್ಲಾಜೆಯಲ್ಲಿ 36 ಮಿಮೀ, ಬಜಗೋಳಿಯಲ್ಲಿ 40 ಮಿಮೀ, ಚೊಕ್ಕಾಡಿಯಲ್ಲಿ 22 ಮಿಮೀ, ಕಮಿಲ(ಪುಚ್ಚಪ್ಪಾಡಿ) 30 ಮಿಮೀ, ಚೆಂಬು 10 ಮಿಮೀ, ಮಡಪ್ಪಾಡಿ 14 ಮಿಮೀ ಮಳೆಯಾಗಿದೆ.
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…
ಕಡಬ ತಾಲೂಕಿನ ಯೇನೆಕಲ್ಲು ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿದೆ. ಈ ಸಂದರ್ಭಹವ್ಯಾಸಿ…
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿದ್ದು, ಹಸಿರು ಪರಿವರ್ತನೆಯಂತಹ ಕ್ಷೇತ್ರದಲ್ಲಿ…
ಈಗಿನಂತೆ ಎ.1 ರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ…
ಪರಿಸರದ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳ ಪರಿಣಾಮವನ್ನು ತಗ್ಗಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಸಂಶೋಧನೆಗಳು ಹೇಳುತ್ತವೆ.…