ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಅಬ್ಬರ ಶುಕ್ರವಾರ ಕೊಂಚ ತಗ್ಗಿದೆ. ಆದರೆ ಕಳೆದ 24 ಗಂಟೆಗಳಲ್ಲಿ ಸುಳ್ಯದಲ್ಲಿ 214 ಮಿಮೀ ಮಳೆಯಾದರೆ ಹಲವು ಕಡೆಗಳಲ್ಲಿ 150 ಮಿಮೀಗಿಂತಲೂ ಅಧಿಕ ಮಳೆಯಾಗಿದೆ.
ಕಾಸರಗೋಡು ದ.ಕ, ಉಡುಪಿ, ಮಡಿಕೇರಿ ಹಾಗೂ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ವಿಶೇಷವಾಗಿ ಭಾರೀ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಸುಳ್ಯದಲ್ಲಿ 214 ಮಿಮೀ ಮಳೆಯಾದರೆ ಸುಳ್ಯದ ಕೊಲ್ಲಮೊಗ್ರದಲ್ಲಿ 151 ಮಿಮೀ , ಬೆಳ್ಳಾರೆ 130 ಮಿಮೀ, ಪುತ್ತೂರು ಬಲ್ನಾಡು 116 ಮಿಮೀ, ಸುಳ್ಯದ ಚೊಕ್ಕಡಿಯಲ್ಲಿ 160 ಮಿಮೀ, ಬಳ್ಪ 108 ಮಿಮೀ, ಎಣ್ಮೂರು 161 ಮಿಮೀ, ಕಮಿಲ 132 ಮಿಮೀ, ಕಲ್ಮಡ್ಕ 118 ಮಿಮೀ, ಉಬರಡ್ಕ 200 ಮಿಮೀ, ಕಾಸರಗೋಡಿನ ಕಲ್ಲಕಟ್ಟ 93 ಮಿಮೀ, ಮರ್ಕಂಜ 106 ಮಿಮೀ, ಸುಬ್ರಹ್ಮಣ್ಯ 105 ಮಿಮೀ, ಬೆಳ್ತಂಗಡಿ 88 ಮಿಮೀ, ಬಂಟ್ವಾಳದ ಕೆಲಿಂಜ 133 ಮಿಮೀ, ಪಾಣಾಜೆ 151 ಮಿಮೀ, ಕೊಡಗು ಚೆಂಬು 178 ಮಿಮೀ ಮಳೆಯಾಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…