ಮಳೆ ಮಾಹಿತಿ | ತಗ್ಗಿದ ಮಳೆಯ ಪ್ರಮಾಣ |

July 13, 2022
10:18 AM
ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಕರಾವಳಿ ಜಿಲ್ಲೆಯಲ್ಲಿ ಇಂದು ಕೂಡಾ ಆರೆಂಜ್‌ ಎಲರ್ಟ್‌ ಇದೆ. ಕಳೆದ 24 ಗಂಟೆಯಲ್ಲಿ 100 ಮಿಮೀ ಗಿಂತ ಕಡಿಮೆ ಮಳೆಯಾಗಿದೆ.
ಎಲ್ಲೆಲ್ಲೆ ಎಷ್ಟು ಮಳೆ ?
  • ಕೊಲ್ಲಮೊಗ್ರ 30 ಮಿಮೀ,
  • ಹರಿಹರ 26  ಮಿಮೀ,
  • ಕಲ್ಲಾಜೆಯಲ್ಲಿ 33 ಮಿಮೀ,
  • ಮಡಪ್ಪಾಡಿ 45  ಮಿಮೀ,
  • ಕಂದ್ರಪ್ಪಾಡಿ(ವಾಲ್ತಾಜೆ) 27  ಮಿಮೀ,
  • ಗುತ್ತಿಗಾರು-ಮೆಟ್ಟಿನಡ್ಕ 21 ಮಿಮೀ,
  • ಕಮಿಲ(ಪುಚ್ಚಪ್ಪಾಡಿ) 46 ಮಿಮೀ ,
  • ಸುಬ್ರಹ್ಮಣ್ಯ 43 ಮಿಮೀ ,
  • ಬಳ್ಪ 50 ಮಿಮೀ,
  • ಬಳ್ಪ(ಕೇನ್ಯ)  ಮಿಮೀ
  • ಕರಿಕಳ(ಪಂಜ) 30 ಮಿಮೀ
  • ಕಲ್ಮಡ್ಕ 21 ಮಿಮೀ,
  • ಎಣ್ಮೂರು 37 ಮಿಮೀ
  • ಶೇರ (ಮುರುಳ್ಯ ) 25 ಮಿಮೀ
  • ಬಾಳಿಲ 19 ಮಿಮೀ ,
  • ಬೆಳ್ಳಾರೆ (ಕಾವಿನಮೂಲೆ) 15 ಮಿಮೀ ,
  • ಬೆಳ್ಳಾರೆ(ಪೆರುವಾಜೆ) 21 ಮಿಮೀ,
  • ಚೊಕ್ಕಾಡಿ  14 ಮಿಮೀ,
  • ದೊಡ್ಡತೋಟ 54 ಮಿಮೀ,
  • ಸುಳ್ಯ 37 ಮಿಮೀ,
  • ಚೆಂಬು(ಕೊಡಗು) 61 ಮಿಮೀ,
  • ಕೋಡಿಂಬಾಳ(ಕಡಬ) 23 ಮಿಮೀ,
  • ಕಡಬ – 42 ಮಿಮೀ
  • ಮರ್ಧಾಳ(ಕಡಬ) 55 ಮಿಮೀ,
  • ನೆಲ್ಯಾಡಿ -51 ಮಿಮೀ
  • ನಿಡ್ಲೆ (ಬೆಳ್ತಂಗಡಿ )  49 ಮಿಮೀ
  • ಬೆಳ್ತಂಗಡಿ ನಗರ 60  ಮಿಮೀ,
  • ಉರುವಾಲು(ಬೆಳ್ತಂಗಡಿ) 58 ಮಿಮೀ,
  • ಕೈಲಾರು (ಬೆಳ್ತಂಗಡಿ) 45 ಮಿಮೀ,
  • ಮುಂಡೂರು(ಪುತ್ತೂರು) 20 ಮಿಮೀ ,
  • ಕೆದಿಲ (ಪುತ್ತೂರು) 29 ಮಿಮೀ
  • ಬಲ್ನಾಡು(ಪುತ್ತೂರು) 19 ಮಿಮೀ,
  • ಶಾಂತಿಗೋಡು(ಪುತ್ತೂರು) 21 ಮಿಮೀ,
  • ಕೊಳ್ತಿಗೆ(ಪುತ್ತೂರು) 15 ಮಿಮೀ
  • ಪಾಣಾಜೆ(ಪುತ್ತೂರು) -36 ಮಿಮೀ
  • ವಿಟ್ಲ(ಕೋಡಪದವು) 17 ಮಿಮೀ
  • ಬಂಟ್ವಾಳ(ಕೈರಂಗಳ) 17 ಮಿಮೀ,
  • ಮಂಗಳೂರು ಮಿಮೀ,
  • ಕಾರ್ಕಳ(ಬಜಗೋಳಿ)ದಲ್ಲಿ 73ಮಿಮೀ
  • ಕಾರ್ಕಳ(ಮಾಳ ) 104 ಮಿಮೀ,
  • ಕಲ್ಲಕಟ್ಟ(ಕಾಸರಗೋಡು) 13  ಮಿಮೀ ಮಳೆಯಾಗಿದೆ. 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror