ಗುರುವಾರ ಸುಳ್ಯದಲ್ಲಿ ಭರ್ಜರಿ ಮಳೆಯಾಗಿದೆ. ಸುಳ್ಯದಲ್ಲಿ 43 ಮಿಮೀ ಮಳೆಯಾಗಿದೆ. ಉಳಿದಂತೆ ಕಾವಿನಮೂಲೆ 20 ಮಿಮೀ, ಬಲ್ನಾಡು 20 ಮಿಮೀ, ದೊಡ್ಡತೋಟ 16 ಮಿಮೀ, ಕೈಲಾರು 7 ಮಿಮೀ, ಉರುವಾಲು 6 ಮಿಮೀ, ಕೆಲಿಂಜ 6 ಮಿಮೀ, ಸುಬ್ರಹ್ಮಣ್ಯ 4 ಮಿಮೀ, ಕಡಬ 4 ಮಿಮೀ, ಬಂಟ್ವಾಳದ ಕೈರಂಗಳ 3 ಮಿಮೀ, ಕಲ್ಲಾಜೆ 3 ಮಿಮೀ, ಕೊಳ್ತಿಗೆ 3 ಮಿಮೀ, ಮಂಜಿ 2 ಮಿಮೀ , ಅಯ್ಯನಕಟ್ಟೆ 1 ಮಿಮೀ, ಮಳೆಯಾಗಿದೆ.
ಶುಕರವಾರ ಕೂಡಾ ಮೋಡದ ವಾತಾವರಣ ಇದ್ದು ವಿವಿದೆಡೆ ಮಳೆ ಸಾಧ್ಯತೆ ಇದೆ.
(ಮಾಹಿತಿ : ಕೃಷಿಕರ ಮಳೆಮಾಹಿತಿ ಗುಂಪು )
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…