ಮಳೆ ಮಾಹಿತಿ | ಕಲ್ಲಾಜೆಯಲ್ಲಿ ಶುಕ್ರವಾರವೂ ಉತ್ತಮ ಮಳೆ -15 ಮಿಮೀ ಮಳೆ |

ಶುಕ್ರವಾರವೂ ವಿವಿದೆಡೆ ಮಳೆಯಾಗಿತ್ತು. ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ಶುಕ್ರವಾರವೂ ಉತ್ತಮ ಮಳೆಯಾಗಿದೆ. 15 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಹರಿಹರ-ಮಲ್ಲಾರ 15 ಮಿಮೀ, ಕೊಲ್ಲಮೊಗ್ರ 14 ಮಿಮೀ, ಮಡಪ್ಪಾಡಿ 4 ಮಿಮೀ, ಸುಬ್ರಹ್ಮಣ್ಯ 4 ಮಿಮೀ, ಮೆಟ್ಟಿನಡ್ಕ 3 ಮಿಮೀ, ಕಾರ್ಕಳ ತಾಲೂಕು ಬಜಗೋಳಿ 3 ಮಿಮೀ,  ಕೊಡಗು ಜಿಲ್ಲೆಯ ಚೆಂಬು 5 ಮಿಮೀ, ಮಳೆ ದಾಖಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಮಳೆ ಮಾಹಿತಿ | ಕಲ್ಲಾಜೆಯಲ್ಲಿ ಶುಕ್ರವಾರವೂ ಉತ್ತಮ ಮಳೆ -15 ಮಿಮೀ ಮಳೆ |"

Leave a comment

Your email address will not be published.


*