ಮನೆಯಲ್ಲಿ ಇಲಿಗಳ ಕಾಟ ಇದ್ದರೆ ಸಾಕು, ತಲೆನೋವು ತಪ್ಪಿದಲ್ಲ. ಮನೆಯಲ್ಲಿ ಇರುವ ಬಟ್ಟೆ ತಿಂಡಿ ತಿನಿಸು, ಹಣ್ಣು ತರಕಾರಿಗಳ ಮೇಲೆಯೂ ದಾಳಿ ಮಾಡಿ ಬಿಡುತ್ತದೆ. ಇದರ ಕಾಟ ತಡೆಯಾಗಲಾದೆ ಅದೇಷ್ಟೂ ಮಂದಿ ವಿಷಗಳನ್ನು ತಂದು ಮನೆಯಲ್ಲಿಡುತ್ತಾರೆ. ಆದರೆ ಕೆಲವೊಮ್ಮೆ ಈ ವಿಷಗಳನ್ನು ಮನೆಯಲ್ಲಿರುವ ಸಾಕುಪ್ರಾಣಿಗಳು ತಿಂದು ಜೀವಕ್ಕೆ ಕುತ್ತು ತಂದ ಸಂಗತಿಗಳೂ ಇವೆ. ಈ ರೀತಿಯೆಲ್ಲ ಮಾಡುವ ಬದಲಾಗಿನ ನೈಸರ್ಗಿಕ ವಿಧಾನದ ಮೂಲಕ ಸುಲಭವಾಗಿ ಇಲಿಗಳನ್ನು ಓಡಿಸಬಹುದು. ಅದು ಹೇಗೆ..? ಇದಕ್ಕೆ ಉತ್ತರ, ಕಿತ್ತಳೆ ಹಣ್ಣಿನ ಸಿಪ್ಪೆ. ಇಲಿಗಳು ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಇನ್ನು ಕಿತ್ತಳೆಯ ವಾಸನೆ ಇಲಿಗಳು ಓಡಿಹೋಗುವುದು ಅಂತೂ ನಿಜ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಅದನ್ನು ಸ್ಟ್ರೇ ಬಾಟಲಿಗೆ ಹಾಕಿಡಿ. ನಂತರ ಮನೆಯ ಬಾಗಿಲುಗಳು, ಕಿಟಕಿಗಳು ಮತ್ತು ಮನೆಯ ಪ್ರವೇಶ ದ್ವಾರಗಳ ಸುತ್ತಲೂ ಆ ಸ್ಪ್ರೇಯನ್ನು ಸಿಂಪಡಿಸಿದರೆ ಸಾಕು ಇಲಿಗಳು ಓಡಿ ಹೋಗುತ್ತದೆ. ಮಾತ್ರ ವಲ್ಲ ಮನೆಯೂ ತುಂಬಾ ಸುವಾಸನೆಯಿಂದ ಕೂಡಿರುತ್ತದೆ. ಒಂದು ಪ್ರಯೋಗ ಮಾಡಿ, ಫಲಿತಾಂಶ ತಿಳಿಸಿ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…