ಇಲಿಗಳ ಕಾಟಕ್ಕೆ ಇಲ್ಲಿದೆ ಸುಲಭ ಪರಿಹಾರ…!

November 10, 2025
7:26 AM

ಮನೆಯಲ್ಲಿ ಇಲಿಗಳ ಕಾಟ ಇದ್ದರೆ ಸಾಕು, ತಲೆನೋವು ತಪ್ಪಿದಲ್ಲ. ಮನೆಯಲ್ಲಿ ಇರುವ ಬಟ್ಟೆ ತಿಂಡಿ ತಿನಿಸು, ಹಣ್ಣು ತರಕಾರಿಗಳ ಮೇಲೆಯೂ ದಾಳಿ ಮಾಡಿ ಬಿಡುತ್ತದೆ. ಇದರ ಕಾಟ ತಡೆಯಾಗಲಾದೆ ಅದೇಷ್ಟೂ ಮಂದಿ ವಿಷಗಳನ್ನು ತಂದು ಮನೆಯಲ್ಲಿಡುತ್ತಾರೆ. ಆದರೆ ಕೆಲವೊಮ್ಮೆ ಈ ವಿಷಗಳನ್ನು ಮನೆಯಲ್ಲಿರುವ ಸಾಕುಪ್ರಾಣಿಗಳು ತಿಂದು ಜೀವಕ್ಕೆ ಕುತ್ತು ತಂದ ಸಂಗತಿಗಳೂ ಇವೆ.  ಈ ರೀತಿಯೆಲ್ಲ ಮಾಡುವ ಬದಲಾಗಿನ ನೈಸರ್ಗಿಕ ವಿಧಾನದ ಮೂಲಕ ಸುಲಭವಾಗಿ ಇಲಿಗಳನ್ನು ಓಡಿಸಬಹುದು. ಅದು ಹೇಗೆ..? ಇದಕ್ಕೆ ಉತ್ತರ, ಕಿತ್ತಳೆ ಹಣ್ಣಿನ ಸಿಪ್ಪೆ. ಇಲಿಗಳು ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಇನ್ನು ಕಿತ್ತಳೆಯ ವಾಸನೆ ಇಲಿಗಳು ಓಡಿಹೋಗುವುದು ಅಂತೂ ನಿಜ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಅದನ್ನು ಸ್ಟ್ರೇ ಬಾಟಲಿಗೆ ಹಾಕಿಡಿ. ನಂತರ ಮನೆಯ ಬಾಗಿಲುಗಳು, ಕಿಟಕಿಗಳು ಮತ್ತು ಮನೆಯ ಪ್ರವೇಶ ದ್ವಾರಗಳ ಸುತ್ತಲೂ ಆ ಸ್ಪ್ರೇಯನ್ನು ಸಿಂಪಡಿಸಿದರೆ ಸಾಕು ಇಲಿಗಳು ಓಡಿ ಹೋಗುತ್ತದೆ. ಮಾತ್ರ ವಲ್ಲ ಮನೆಯೂ ತುಂಬಾ ಸುವಾಸನೆಯಿಂದ ಕೂಡಿರುತ್ತದೆ. ಒಂದು ಪ್ರಯೋಗ ಮಾಡಿ, ಫಲಿತಾಂಶ ತಿಳಿಸಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ
October 9, 2026
7:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ
October 8, 2026
9:27 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ
October 8, 2026
2:48 PM
by: ಸಾಯಿಶೇಖರ್ ಕರಿಕಳ
ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!
October 8, 2026
1:15 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror