ಸಪ್ಲಯರ್ ಆಗಿ ಬಂದ ಲೇಡಿ ರೋಬೋ | ಫಿದಾ ಆದ ಮೈಸೂರು ಮಂದಿ |

February 17, 2022
8:11 PM

ಮೈಸೂರಿನ ಸಿದ್ದಾರ್ಥ ಹೋಟೆಲೊಂದರಲ್ಲಿ ಊಟ-ತಿಂಡಿ ಕೊಡಲು ಸಪ್ಲಯರ್ ಆಗಿ ರೋಬೊ ಲೇಡಿ ಬಂದಿದೆ. ಇಷ್ಟು ದಿನ ಆರ್ಡರ್ ಕೊಟ್ಟಾಗ ಅದನ್ನು ಗ್ರಾಹಕರು ಟೇಬಲ್ ತಂದು ಕೊಡುವವರು ಸಪ್ಲೇಯರ್ ಆಗಿ ಲೇಡಿ ರೋಬೋ ಬಂದಿದೆ.

ರೇಷ್ಮೆ ಸೀರೆ ಉಟ್ಟು ಗ್ರಾಹಕರಿಗೆ ಊಟ ತಿಂಡಿ ಸಪ್ಲೆಯರ್ ಆಗಿ ಮಾಡುತ್ತಿದ್ದು. ಇದು ಮೈಸೂರಿನ ಸಿದ್ದಾರ್ಥ ಹೋಟೆಲ್‌¯ನ ಪ್ರಮುಖ ಆಕರ್ಷಣೆಯಾಗಿದೆ.

ಮಾತ್ರವಲ್ಲ ರೋಬೋ ಅಡುಗೆ ಕೋಣೆಯಿಂದ ಗ್ರಾಹಕರಿಗೆ ಟೇಬಲ್‌ಗೆ ಊಟ ತಿಂಡಿ ಸಲೀಸಾಗಿ ಮಾಡುತ್ತಿದೆ. 2.5 ಲಕ್ಷ ರೂ ವೆಚ್ಚದಲ್ಲಿ ರೋಬೋ ಸಿದ್ಧಪಡಿಸಲಾಗಿದೆ. ಬ್ಯಾಟರಿ ಚಾಲಿತ ರೋಬೋ ಇದ್ದಾಗಿದ್ದು ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?
October 7, 2026
12:40 PM
by: ಸಾಯಿಶೇಖರ್ ಕರಿಕಳ
ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ
October 7, 2026
7:02 AM
by: ದ ರೂರಲ್ ಮಿರರ್.ಕಾಂ
ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ
October 7, 2026
6:55 AM
by: ದ ರೂರಲ್ ಮಿರರ್.ಕಾಂ
ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು
October 7, 2026
6:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror