ಬೇಕಾಗುವ ಸಾಮಗ್ರಿಗಳು:
ಕಾಳುಮೆಣಸು 1 ಚಮಚ, ಬೆಲ್ಲ ಅಂದಾಜು, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆ ರಸ 1 ಚಮಚ.
ಒಗ್ಗರಣೆಗೆ ಕೆಂಪು ಮೆಣಸು 1, ಸಾಸಿವೆ1/4 ಚಮಚ, ಜೀರಿಗೆ,1/4 ಚಮಚ, ಬೆಳ್ಳುಳ್ಳಿ 4, ಎಣ್ಣೆ 1 ಚಮಚ, ಕರಿಬೇವಿನ ಸೊಪ್ಪು.
ಮಾಡುವ ವಿಧಾನ: ಕಾಳುಮೆಣಸನ್ನು ಸ್ವಲ್ಪ ಹುರಿದು ಕುಟ್ಟಿ ಪುಡಿ ಮಾಡಿ ಹಾಕಿ. ಒಂದು ಪಾತ್ರೆಗೆ 4 ಲೋಟ ನೀರು ಹಾಕಿ ಉಪ್ಪು, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ ಇಳಿಸಿ ನಿಂಬೆರಸ ಹಾಕಿ ಒಗ್ಗರಣೆ ಮಾಡಿ.
ಕಾಳುಮೆಣಸು ಖಾರ ನಿಜ. ಆದ್ರೆ ಹೊಟ್ಟೆಗೆ ತಂಪು. ಅದ್ರಿಂದ ತುಂಬಾ ಉಪಯೋಗ ಇದೆ. ಶೀತ,ಗಂಟಲು ಕೆರೆತ, ಹೇಗೆ ಅನೇಕ ರೀತಿಯಲ್ಲಿ ಉಪಯೋಗ ಕಾರಿ.
# ದಿವ್ಯ ಮಹೇಶ್
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490