ಸವಿರುಚಿ | ಪೈನಾಪಲ್ ಸಾಸಿವೆ

March 30, 2021
11:00 AM
ಪೈನಾಪಲ್‌ ಸಾಸಿವೆ : 
ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: 
ಪೈನಾಪಲ್ 2ಕಪ್,  ಬೆಲ್ಲ 4 ಚಮಚ.( ಸಿಹಿ ಜಾಸ್ತಿ ಬೇಕಾದರೆ ಬೆಲ್ಲ ಜಾಸ್ತಿ ಹಾಕಬಹುದು.), ಉಪ್ಪು ರುಚಿಗೆ ತಕ್ಕಷ್ಟು.
ಜಾರ್ ಗೆ ಕಾಯಿತುರಿ 1/4 ಕಪ್, ಸಾಸಿವೆ 1 ಚಮಚ, ಕೆಂಪು ಮೆಣಸು 1/2 ತುಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.  ಪೈನಾಪಲ್ ನ್ನು ತುಂಡು  ಮಾಡಿ. ಅದರಲ್ಲಿ ಇರುವ ಮುಳ್ಳುಗಳನ್ನು ತೆಗೆದು ಚಿಕ್ಕ ದಾಗಿ ತುಂಡು ಮಾಡಿ.  ಪೈನಾಪಲ್ ಗೆ 1ಲೋಟ ನೀರು ಬೆಲ್ಲ, ಉಪ್ಪು ಹಾಕಿ ಸ್ವಲ್ಪ ಬೇಯಿಸಿ. ಬಿಸಿ ಆರಿದ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ.
ರುಚಿಕರವಾದ ಪೈನಾಪಲ್ ಸಾಸಿವೆ ರೆಡಿ. ಇದನ್ನು ಊಟಕ್ಕೆ ಸವಿಯಿರಿ.
# ದಿವ್ಯಮಹೇಶ್
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ
ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ
September 26, 2026
9:36 AM
by: ಮಹೇಶ್ ಪುಚ್ಚಪ್ಪಾಡಿ
ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು
September 25, 2026
7:14 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror