ಸವಿರುಚಿ : ಹಲಸಿನ ಬೇಳೆ ಬುಡ್ಡಣ್ಣ

November 22, 2020
1:58 PM

ಇದೊಂದು ಹೊಸದಾದ ಸವಿರುಚಿ. ಹಲಸಿನ ಬೇಳೆ ಬುಡ್ಡಣ್ಣ. ಇದು ಒಂದು ಸಿಹಿ ತಿನಿಸು.

ಬೇಕಾಗುವ ಸಾಮಗ್ರಿಗಳು:  ಬೇಳೆ 20 , ಬೆಲ್ಲ 1 ಸಣ್ಣ ಕಪ್,  ಕಾಯಿ ತುರಿ 1 ಕಪ್, ಏಲಕ್ಕಿ ಸ್ಪಲ್ಪ, ತುಪ್ಪ.

ಮಾಡುವ ವಿಧಾನ:  ಬೇಳೆಯನ್ನು ಸಿಪ್ಪೆ ತೆಗೆದು ಬೇಯಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಬಾಣಲೆ ಬಿಸಿ ಆದಾಗ ರುಬ್ಬಿದ ಬೇಳೆಯನ್ನು ಹಾಕಿ ಬೆಲ್ಲ  , ಕಾಯಿತುರಿ ಏಲಕ್ಕಿ ಪುಡಿ ಹಾಕಿ ಕಾಯಿಸುತ್ತಾ ಬನ್ನಿ ಪಾಕ ಗಟ್ಟಿ ಆಗುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ಆರಲು ಬಿಡಿ. ನಂತರ ಉಂಡೆಗಳನ್ನು ಮಾಡಿ.ಕೈಯಲ್ಲಿ ತಟ್ಟಿ ಕಾದ ತವಾದಲ್ಲಿ ಎರಡೂ ಬದಿ ತುಪ್ಪ ಹಾಕಿ ಫ್ರೈ ಮಾಡಿಕೊಳ್ಳಿ.  ರುಚಿಕರವಾದ ಬೇಳೆ ಬುಡ್ಡಣ್ಣ ಸವಿಯಲು ರೆಡಿ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ವಿವಾಹದ ಬದಲಾಗುತ್ತಿರುವ ಮುಖ
July 5, 2026
2:16 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ
July 5, 2026
7:42 AM
by: ಮಹೇಶ್ ಪುಚ್ಚಪ್ಪಾಡಿ
ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!
July 4, 2026
3:44 PM
by: ದಿವ್ಯ ಮಹೇಶ್

You cannot copy content of this page - Copyright -The Rural Mirror