ಬರಗಾಲದ ಬವಣೆಯಿಂದ ಬಸವಳಿದು ಸುಡು ಸುಡು ಬಿಸಿಲಿನ ಹೊಡೆತಕ್ಕೆ ಆಹಾರ ಹಾಗೂ ನೀರು ಸಿಗದೇ ಪರಿತಪಿಸುತ್ತಿರುವ ಪಕ್ಷಿ ಸಂಕುಲಕ್ಕೆ ಕಾಳು ಹಾಗೂ ನೀರು ಪೂರೈಸುವ ಸೇವಾ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕಿದೆ.
ಹೇಗೆ ಮಾಡಬಹುದು ಈ ಕಾರ್ಯ..? : ಮಣ್ಣಿನ ಒಂದು ಬಟ್ಟಲದಲ್ಲಿ ಕಾಳು ಮತ್ತು ಒಂದು ಬಟ್ಟಲದಲ್ಲಿ ನೀರು (ಜೀವ ಜಲ ) ಇಡುವುದು. ಮನೆಯ ಮಾಳಿಗೆ , ಮನೆಯ ಅಕ್ಕ ಪಕ್ಕ ಗಿಡಗಳ ಕೆಳಗೆ , ಶಾಲಾ, ಕಾಲೇಜುಗಳ ಆವರಣದಲ್ಲಿ , ಹೂ ತೋಟಗಳಲ್ಲಿ , ಹೊಲಗಳಲ್ಲಿ ಇತ್ಯಾದಿಕಡೆಗಳಲ್ಲಿ
ಧಾರವಾಡದಲ್ಲಿ ಮಣ್ಣಿನ 2 ಬಟ್ಟಲುಗಳನ್ನು ವೃಕ್ಷ ಕ್ರಾಂತಿವತಿಯಿಂದ ಉಚಿತವಾಗಿ ಪೂರೈಸಲಾಗುವುದು ಸೇವಾಸಕ್ತರು ಸಂಪರ್ಕಿಸಿರಿ – 9448915229, ಧಾರವಾಡದ ಹೆಬ್ಬಳ್ಳಿ ಅಗಸಿಯ ವಿವಿಧಕಡೆಗಳಲ್ಲಿ ಮಣ್ಣಿನ ಬಟ್ಟಲುಗಳನ್ನು ಇಂದು ವೃಕ್ಷ ಕ್ರಾಂತಿಯ ಪರವಾಗಿ ಉಚಿತವಾಗಿ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…