ರೆಸ್ಕ್ಯೂಇಂಡಿಯಾ 2023, 18ನೇ ರಾಷ್ಟ್ರಮಟ್ಟದ ಜೀವರಕ್ಷಕ ಈಜು ಸ್ಪರ್ಧೆ ಬೆಂಗಳೂರು ಇವರು ಆಯೋಜಿಸಿದ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಒಟ್ಟು 9 ಚಿನ್ನ 5 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ದ್ವಿತೀಯ ವಿಜ್ಞಾನ ವಿಭಾಗದ ಜೋತ್ಸ್ನಾ ಲೈಸಾ ಜಾನ್ಸನ್ ಇವರು 4*50 ಮೀ ಮೆಡ್ಲೇರಿಲೇ, 4*50 ಮೀ ಫೂಲ್ ಲೈಫ್ ಸೇವರ್ ಮಿಕ್ಸಡ್‍ರಿಲೇ, 4*25 ಮೀ ಮ್ಯಾನಿಕಿನ್‍ಕ್ಯಾರಿರಿಲೇ, 4*50 ಒಬ್‍ಸ್ಟಾಕಲ್‍ರಿಲೇಯಲ್ಲಿಒಟ್ಟು 4 ಚಿನ್ನದ ಪದಕ ಹಾಗೂ 100 ಮೀ ಮ್ಯಾನಿಕಿನಿ ಟೋ ವಿತ್ ಫಿನ್ಸ್‍ನಲ್ಲಿಒಂದು ಬೆಳ್ಳಿಯ ಪದಕವನ್ನು ಪಡೆದುಕೊಂಡಿರುತ್ತಾರೆ.
ಪ್ರಥಮ ವಿಜ್ಞಾನ ವಿಭಾಗದ ನಂದನ್ ನಾಯಕ್ 12*5 ಮೀ ಲೈನ್‍ಥ್ರೋನಲ್ಲಿ 1 ಚಿನ್ನದ ಪದಕ, 4*50 ಮೀ ಮೆಡ್ಲೇರಿಲೇ ಮತ್ತು 4*25 ಮ್ಯಾನಿಕಿನ್ ಕ್ಯಾರಿ ರಿಲೇಯಲ್ಲಿ, 2 ಬೆಳ್ಳಿಯ ಪದಕ ಹಾಗೂ 4*50ಮೀ ಓಬ್‍ಸ್ಟಾಕಲ್ ರಿಲೇಯಲ್ಲಿ 1 ಕಂಚಿನ ಪದಕ ಪಡೆದುಕೊಂಡಿರುತ್ತಾರೆ.
ದ್ವಿತೀಯ ವಿಜ್ಞಾನ ವಿಭಾಗದ ನೀತಿರೈಇವರು 4*25 ಮೀ ಮ್ಯಾನ್‍ಕಿನ್ ಕ್ಯಾರಿರಿಲೇ,
4*50ಮೀ ಓಬ್‍ಸ್ಟಾಕಲ್ ರಿಲೇ, 4*50 ಮೆಡ್ಲೇರಿಲೇ ಮತ್ತು 4*50 ಫುಲ್ ಲೈಫ್ ಸೇವರ್ ಮಿಕ್ಸ್ಡ್ ರಿಲೇಯಲ್ಲಿ 4 ಚಿನ್ನದ ಪದಕ 100 ಮೀ ಮ್ಯಾನಿಕಿನಿ ಟೋ ವಿತ್ ಫಿನ್ಸ್‍ನಲ್ಲಿಒಂದುಕಂಚಿನ ಪದಕವನ್ನು .ಪಡೆದುಕೊಂಡಿರುತ್ತಾರೆ.
ದ್ವಿತೀಯ ವಿಜ್ಞಾನ ವಿಭಾಗದಅದ್ವಿತ್ 4*50ಮೀ ಮೆಡ್ಲೇರಿಲೇ ಮತ್ತು 4*25 ಮೀ ಮ್ಯಾನ್‍ಕಿನ್ ಕ್ಯಾರಿರಿಲೆಯಲ್ಲಿ 2 ಬೆಳ್ಳಿ ಹಾಗೂ 4*50 ಮೀ ಓಬ್‍ಸ್ಟಾಕಲ್ ರಿಲೇಯಲ್ಲಿ 1 ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ಇವರುಗಳಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್. ದೀಕ್ಷಿತ್ ರಾವ್ ಇವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದರೆ ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಎಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…