Advertisement

ಪಿಜಿಎಸ್ಎನ್ ಪ್ರಸಾದ್

Weather Mirror : ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ದಾಖಲಾಗಿದೆ ದೀರ್ಘಾವಧಿ ಸರಾಸರಿ ಮಳೆ

ಬಾರಿ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ವರ್ಷದ ಒಟ್ಟು  ಮಳೆ 3895 ಮಿ.ಮೀ.ನಷ್ಟು ದಾಖಲಾಗಿದ್ದು, ಇದು ಹೆಚ್ಚು ಕಡಿಮೆ ದೀರ್ಘಾವಧಿ (1976-2020) ಸರಾಸರಿ 3928 ಮಿ.ಮೀ. ಯಷ್ಟೇ ಇದೆ.ಕಳೆದ…

6 years ago

Weather Mirror | ಸುಳ್ಯ ಸುತ್ತ ಮುತ್ತ ಉತ್ತಮ ಮಳೆ

ವಿದೆಡೆ ಬಿದ್ದ ಮಳೆಯ ಪ್ರಮಾಣವೆಷ್ಟು ? ಬುಧವಾರ ಮಧ್ಯಾಹ್ನದ ಬಳಿಕ ಸುಳ್ಯ ತಾಲೂಕಿನ ಕೆಲವು ಕಡೆ  ಗುಡುಗು ಸಹಿತ ಚೆನ್ನಾಗಿ ಮಳೆ ಸುರಿದಿದೆ. ಸುಳ್ಯ ನಗರದಲ್ಲಿ ಗರಿಷ್ಟ…

6 years ago

Weather Mirror | ಹಿಂದೆ ಸರಿಯುತ್ತಿದೆ ಮುಂಗಾರು |

ಳೆ ದೂರವಾಗುವ ಲಕ್ಷಣಗಳು ಗೋಚರಿಸಿದೆ. ಮುಂಗಾರು  ಹಿಂದೆ ಸರಿಯುತ್ತಿದೆ. ನಿನ್ನೆ ದಿನ ಮಧ್ಯಾಹ್ನ ಕೆಲವು ಕಡೆ ಅಲ್ಪ ಸ್ವಲ್ಪ ಮಳೆಯಾಗಿದೆ. ಸಂಜೆಯ ವೇಳೆಗೆ ಗುಡುಗು ಸಹಿತ ಮೋಡ…

6 years ago

ನೈರುತ್ಯ ಮುಂಗಾರು ಹಿಂದೆ ಸರಿಯುವಿಕೆ ಆರಂಭ

ಗಳುಗಳ ಪ್ರವಾಹ, ಭೂಕುಸಿತ, ಸಿಡಿಲು ಗುಡುಗು, ವ್ಯಾಪಕ ಹಾನಿಯ ಬಳಿಕ ಇದೀಗ ನೈರುತ್ಯ ಮುಂಗಾರು ಮಾರುತ ದೇಶದ ರಾಜಸ್ಥಾನ ಭಾಗದಿಂದ ನಿಧಾನವಾಗಿ,ನಿನ್ನೆ  ಹಿಂದೆ ಸರಿಯಲು ಆರಂಭಿಸಿದೆ ಎಂದು…

6 years ago

Weather Mirror | ಮಳೆ ಮಾಹಿತಿ

ಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಆಸುಪಾಸಿನ ಕೃಷಿಕರು ಸಂಗ್ರಹಿಸಿದ ಮಳೆ ಮಾಹಿತಿ ಸೋಮವಾರ ಸಂಜೆಯ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 16 ಹಾಗೂ…

6 years ago

Weather Mirror| ಕಡಿಮೆ ಇತ್ತು ಮಳೆ

ನಿನ್ನೆ ದಿನ ಹಗಲಿನ ತಾಪಮಾನ ಎಂದಿಗಿಂತ ಹೆಚ್ಚಾಗಿತ್ತು. ಸುಬ್ರಹ್ಮಣ್ಯದಲ್ಲಿ 21 ಹಾಗೂ  ಮಡಪ್ಪಾಡಿಯಲ್ಲಿ 18 ಮಿ.ಮೀ.ನಷ್ಟು ಮಳೆ ನಿನ್ನೆ ಮಧ್ಯಾಹ್ನ ನಂತರ ಸುರಿದಿದೆ. ಉಳಿದಂತೆ ಎಲ್ಲೂ ಹೇಳಿ…

6 years ago

Weather Mirror | ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯುವ ಸಮಯ ಸನ್ನಿಹಿತ

ಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಿನ್ನೆ ಸುರಿದ ಮಳೆ ಮಾಹಿತಿ ಹೀಗಿದೆ. ಶನಿವಾರ ಮಧ್ಯಾಹ್ನ ನಂತರ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಈ ದಿನ ಬೆಳಗ್ಗೆ ದಾಖಲಾದ ಕಳೆದ…

6 years ago

Weather Mirror | ಉತ್ತರಾ ನಕ್ಷತ್ರದ ಕೊನೆಯ ದಿನ ಒಣಹವೆ

ತ್ತರಾ ನಕ್ಷತ್ರದ ಕೊನೆಯ ದಿನ ಹೆಚ್ಚಿನ ಕಡೆಗಳಲ್ಲಿ ಒಣಹವೆಯ ವಾತಾವರಣ. ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಅದರ ಹಿಂದಿನ 24 ಗಂಟೆಗಳಲ್ಲಿ ಬಂಟ್ವಾಳ ತಾಲೂಕಿನ ಕೆಲಿಂಜ 09,…

6 years ago

Weather Mirror | ಹೀಗಿತ್ತು ನಿನ್ನೆಯ ವೆದರ್‌ | ಹೀಗಿತ್ತು ಮಳೆ |

ದಕ್ಷಿಣ ಕನ್ನಡ ಸೇರಿದಂತೆ ವಿವಿದೆಡೆ ಗುರುವಾರ ಮಳೆ ಹೀಗಿತ್ತು.... ಪುತ್ತೂರು ತಾಲೂಕಿನ ಆರ್ಯಾಪು-ಬಂಗಾರಡ್ಕದಲ್ಲಿ 25 ಮಿ.ಮೀ.ಮಳೆ.. ಸುಳ್ಯ ತಾಲೂಕಿನ ಮಡಪ್ಪಾಡಿ 16 ಹಾಗೂ ಪುತ್ತೂರು ತಾಲೂಕಿನ ಮುಂಡೂರು…

6 years ago

Weather Mirror | ಮಳೆಯ ಪ್ರಮಾಣ ಕುಂಠಿತಗೊಂಡಿತು

ಒಟ್ಟಾರೆಯಾಗಿ ಮಳೆಯ ಪ್ರಮಾಣ ಕುಂಠಿತಗೊಂಡಿತ್ತು ನಿನ್ನೆ... ಗರಿಷ್ಟ ಮಳೆ ~ ಕಡಬ ತಾಲೂಕಿನ ಬಳ್ಪ ಹಾಗೂ * ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ತಲಾ 39 ಮಿ.ಮೀ.ನಷ್ಟು ಸುರಿದಿದೆ.…

6 years ago