ಗೋಸಾಗಾಣಿಕೆ ಹಾಗೂ ಗೋಸಾಕಾಣಿಗೆಯ ಬಗ್ಗೆ ಪ್ರಬಂಧ ಅಂಬುತೀರ್ಥ ಅವರ ಅಭಿಪ್ರಾಯ ಇಲ್ಲಿದೆ...
ನಿಸರ್ಗದ ಜೀವಿಗಳಾದ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳು ಉಳಿಯಬೇಕು. ಅದು ಹೇಗೆ..?. ದೇಸೀ ದನಗಳ ಸಗಣಿ, ಗೋಮೂತ್ರದ ಮೌಲ್ಯಕ್ಕೆ ನಾವು ಬೆಲೆ ಕೊಡುವಂತಾಗಬೇಕು.
ಮಲೆನಾಡು ಗಿಡ್ಡ, ದೇಸೀ ತಳಿಯ ಗೋವುಗಳನ್ನು ರಕ್ಷಿಸುವುದು ಅತೀ ಅಗತ್ಯ ಇದೆ. ಇದಕ್ಕಾಗಿ ಗೋವುಗಳನ್ನು ಮಾರಾಟದ ವೇಳೆಯೂ ಅತೀ ಎಚ್ಚರಿಕೆಯಿಂದ ಮಾರಾಟ ಮಾಡಬೇಕಿದೆ.