ದೇಹ

ಕ್ಯಾನ್ಸರ್ ಅಪಾಯಕಾರಿ ರೋಗವಲ್ಲ… ಆದರೆ, ಮುಂಜಾಗ್ರತೆ ಬಲು ಮುಖ್ಯ..ಕ್ಯಾನ್ಸರ್ ಅಪಾಯಕಾರಿ ರೋಗವಲ್ಲ… ಆದರೆ, ಮುಂಜಾಗ್ರತೆ ಬಲು ಮುಖ್ಯ..

ಕ್ಯಾನ್ಸರ್ ಅಪಾಯಕಾರಿ ರೋಗವಲ್ಲ… ಆದರೆ, ಮುಂಜಾಗ್ರತೆ ಬಲು ಮುಖ್ಯ..

ಇತ್ತೀಚಿನ ದಿನಗಳಲ್ಲಿ ಮಹಾಮಾರಿ ಕ್ಯಾನ್ಸರ್(cancer) ಹೆಚ್ಚಿನ ಸಂಖ್ಯೆಯಲ್ಲಿ ಮನುಷ್ಯರನ್ನು(human) ಬಾಧಿಸುತ್ತಿದೆ. ಆದರೆ ಇದನ್ನು ತಡೆಯುವ ಶಕ್ತಿ ಡಾಕ್ಟರ್(Doctor) ಗಿಂತ ಹೆಚ್ಚಿನದನ್ನು ರೋಗಿಯೇ ಪಡೆದುಕೊಳ್ಳಬೇಕು. ವೈದ್ಯರ ನಿರ್ಲಕ್ಷ್ಯದಿಂದ ಹೊರತುಪಡಿಸಿ…

1 year ago
ಅಕಾಲಿಕ ವೃದ್ಧಾಪ್ಯ ಕಾಡಲು ಕಾರಣವೇನು..? | ತಮ್ಮ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲು ಮನಸ್ಸು ಮಾಡಿ |ಅಕಾಲಿಕ ವೃದ್ಧಾಪ್ಯ ಕಾಡಲು ಕಾರಣವೇನು..? | ತಮ್ಮ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲು ಮನಸ್ಸು ಮಾಡಿ |

ಅಕಾಲಿಕ ವೃದ್ಧಾಪ್ಯ ಕಾಡಲು ಕಾರಣವೇನು..? | ತಮ್ಮ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲು ಮನಸ್ಸು ಮಾಡಿ |

ಕೆಲ ಅಭ್ಯಾಸಗಳು ಚಿಕ್ಕ ವಯಸ್ಸಿನಲ್ಲಿಯೇ ವೃದ್ಧಾಪ್ಯವನ್ನು(premature) ತರುತ್ತವೆ, ದೇಹವು(Body) ರೋಗಗಳಿಗೆ(decease) ನೆಲೆಯಾಗುತ್ತದೆ. ಜನರು ಹೆಚ್ಚು ಕಾಲ ಬದುಕಲು ಬಯಸುತ್ತಾರೆ, ಆದರೆ ಅವರು ತಮ್ಮ ಕೆಟ್ಟ ಅಭ್ಯಾಸಗಳನ್ನು(Bad Habits)…

1 year ago
ಸಂಶೋಧಕರಿಂದ ಮನುಷ್ಯಕುಲವೇ ಬೆಚ್ಚಿ ಬೀಳುವಂತ ಸಂಶೋಧನೆ | 1 ಲೀ. ಬಾಟಲಿ ನೀರಲ್ಲಿ 2.40 ಲಕ್ಷ ಪ್ಲಾಸ್ಟಿಕ್ ಕಣ..! | ದೇಹಕ್ಕೆ ತೀವ್ರ ಹಾನಿಕಾರಕ |ಸಂಶೋಧಕರಿಂದ ಮನುಷ್ಯಕುಲವೇ ಬೆಚ್ಚಿ ಬೀಳುವಂತ ಸಂಶೋಧನೆ | 1 ಲೀ. ಬಾಟಲಿ ನೀರಲ್ಲಿ 2.40 ಲಕ್ಷ ಪ್ಲಾಸ್ಟಿಕ್ ಕಣ..! | ದೇಹಕ್ಕೆ ತೀವ್ರ ಹಾನಿಕಾರಕ |

ಸಂಶೋಧಕರಿಂದ ಮನುಷ್ಯಕುಲವೇ ಬೆಚ್ಚಿ ಬೀಳುವಂತ ಸಂಶೋಧನೆ | 1 ಲೀ. ಬಾಟಲಿ ನೀರಲ್ಲಿ 2.40 ಲಕ್ಷ ಪ್ಲಾಸ್ಟಿಕ್ ಕಣ..! | ದೇಹಕ್ಕೆ ತೀವ್ರ ಹಾನಿಕಾರಕ |

ಒಂದು ಲೀಟರ್ ನೀರಿನ ಬಾಟಲಿಯಲ್ಲಿ 2,40,000 ಸಣ್ಣ ಪ್ಲಾಸ್ಟಿಕ್ ಚೂರುಗಳು ಅಡಗಿರುವುದು ಪತ್ತೆಯಾಗಿದೆ.

1 year ago
ವ್ಯಾಯಾಮ ಒಂದು ಕಲೆ, ಸ್ಥೂಲಕಾಯಕ್ಕೆ ಮದ್ದು | ಅಪೌಷ್ಟಿಕ ಆಹಾರವನ್ನು ತ್ಯಜಿಸಿ | ಸದೃಢ ದೇಹವನ್ನು ಪಡೆಯಿರಿ!!ವ್ಯಾಯಾಮ ಒಂದು ಕಲೆ, ಸ್ಥೂಲಕಾಯಕ್ಕೆ ಮದ್ದು | ಅಪೌಷ್ಟಿಕ ಆಹಾರವನ್ನು ತ್ಯಜಿಸಿ | ಸದೃಢ ದೇಹವನ್ನು ಪಡೆಯಿರಿ!!

ವ್ಯಾಯಾಮ ಒಂದು ಕಲೆ, ಸ್ಥೂಲಕಾಯಕ್ಕೆ ಮದ್ದು | ಅಪೌಷ್ಟಿಕ ಆಹಾರವನ್ನು ತ್ಯಜಿಸಿ | ಸದೃಢ ದೇಹವನ್ನು ಪಡೆಯಿರಿ!!

ನಮ್ಮ ದೇಶದಲ್ಲಿ ವ್ಯಾಯಾಮಕ್ಕೆ ಇನ್ನೊಂದು ಹೆಸರು ಬೇಜಾರು! ಹಾss, ಹಾss,.... ಏನಾಯಿತು? ನಿಮಗೆ ನಗು ಬಂತಾ? ಆದರೆ, ಇದು ವಾಸ್ತವ. ಇಂದಿಗೂ, ಹೆಚ್ಚಿನ ಜನರು ವ್ಯಾಯಾಮ ಮಾಡುವುದಕ್ಕಿಂತ…

2 years ago
#Aayurveda | ಆರೋಗ್ಯಕ್ಕಾಗಿ ಆಯುರ್ವೇದ | ಆಯುರ್ವೇದ ಚಿಕಿತ್ಸೆಯ ಮಹತ್ವ ಅರಿಯಿರಿ#Aayurveda | ಆರೋಗ್ಯಕ್ಕಾಗಿ ಆಯುರ್ವೇದ | ಆಯುರ್ವೇದ ಚಿಕಿತ್ಸೆಯ ಮಹತ್ವ ಅರಿಯಿರಿ

#Aayurveda | ಆರೋಗ್ಯಕ್ಕಾಗಿ ಆಯುರ್ವೇದ | ಆಯುರ್ವೇದ ಚಿಕಿತ್ಸೆಯ ಮಹತ್ವ ಅರಿಯಿರಿ

ಆಯುರ್ವೇದವು ರೋಗದ ಮೂಲ ಕಾರಣವನ್ನು ಕಂಡುಹಿಡಿದು ಅದಕ್ಕನುಗುಣವಾಗಿ ರೋಗದ ಸಂಪೂರ್ಣ ನಿರ್ಮೂಲನೆ ಮಾಡಲು ಸಹಾಯಕಾರಿಯಾಗಿದೆ. ರೋಗಿಯ ಕಾಯಿಲೆಯು ವೇಗವಾಗಿ ಪರಿಹಾರ ಮಾಡಲು ಆಯುರ್ವೇದ ಔಷಧೀಯ ಸೇವನೆಯ ಜೊತೆಗೆ…

2 years ago
#Jaggery | ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ.! ಇದರಲ್ಲಿದೆ ನೂರೆಂಟು ಆರೋಗ್ಯದ ಗುಟ್ಟು#Jaggery | ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ.! ಇದರಲ್ಲಿದೆ ನೂರೆಂಟು ಆರೋಗ್ಯದ ಗುಟ್ಟು

#Jaggery | ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ.! ಇದರಲ್ಲಿದೆ ನೂರೆಂಟು ಆರೋಗ್ಯದ ಗುಟ್ಟು

ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು…

2 years ago
#DIET | ತೂಕ ಇಳಿಸಲು ಸಮತೋಲಿತ ಆಹಾರ | ಇದು ಸರಿಯಿದ್ದರೆ ಆರೋಗ್ಯ ನಮ್ಮ ಕೈಯಲ್ಲೆ ಇರುತ್ತೆ#DIET | ತೂಕ ಇಳಿಸಲು ಸಮತೋಲಿತ ಆಹಾರ | ಇದು ಸರಿಯಿದ್ದರೆ ಆರೋಗ್ಯ ನಮ್ಮ ಕೈಯಲ್ಲೆ ಇರುತ್ತೆ

#DIET | ತೂಕ ಇಳಿಸಲು ಸಮತೋಲಿತ ಆಹಾರ | ಇದು ಸರಿಯಿದ್ದರೆ ಆರೋಗ್ಯ ನಮ್ಮ ಕೈಯಲ್ಲೆ ಇರುತ್ತೆ

ಡಯಟ್ #DIET ಅಂದರೆ ಸಮತೋಲಿತ ಉತ್ತಮ ಆಹಾರವನ್ನು #Food ಸರಿಯಾದ ಸಮಯದಲ್ಲಿ ತಿನ್ನುವುದು. ನಮ್ಮ ದೇಹ#Bodyಕ್ಕೆ ಬೇಕಾಗಿರುವ ಪ್ರಮಾಣಕ್ಕಿಂತ ಯಥೇಚ್ಛವಾಗಿ ತಿನ್ನುವುದರಿಂದ ದೇಹದ ತೂಕ#Weight ಹೆಚ್ಚಾಗುತ್ತದೆ. ಸಾಮಾನ್ಯವಾಗಿ…

2 years ago
ಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ | ಕಿಡ್ನಿಯ ಸಮಸ್ಯೆಗಳು ಮತ್ತು ಪರಿಹಾರಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ | ಕಿಡ್ನಿಯ ಸಮಸ್ಯೆಗಳು ಮತ್ತು ಪರಿಹಾರ

ಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ | ಕಿಡ್ನಿಯ ಸಮಸ್ಯೆಗಳು ಮತ್ತು ಪರಿಹಾರ

ಮುಖ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅನಾರೋಗ್ಯಕರ ಜೀವನ ಶೈಲಿ ಮೂತ್ರ ಪಿಂಡ ವೈಪಲ್ಯಕ್ಕೆ ಕಾರಣ. ಈ ಕಿಡ್ನಿ ಸಮಸ್ಯೆಗಳನ್ನು ಸರಿಯಾಗಿ ಚಿಕಿತ್ಸೆ ನೀಡದೆ ಇದ್ದಲ್ಲಿ ಮೂತ್ರಪಿಂಡ…

2 years ago
#Obesity | ಅತಿಬೊಜ್ಜು ನಿಯಂತ್ರಣಕ್ಕೆ ಏನು ಪರಿಹಾರ…? |#Obesity | ಅತಿಬೊಜ್ಜು ನಿಯಂತ್ರಣಕ್ಕೆ ಏನು ಪರಿಹಾರ…? |

#Obesity | ಅತಿಬೊಜ್ಜು ನಿಯಂತ್ರಣಕ್ಕೆ ಏನು ಪರಿಹಾರ…? |

ಅತಿಯಾದ ಕೊಬ್ಬಿನ ಆಹಾರ ಸೇವನೆ, ಹಾರ್ಮೋನ್ ವ್ಯತ್ಯಾಸ , ವ್ಯಾಯಾಮ, ವಾಕಿಂಗ್ ಮಾಡದೇ ಇರುವುದು, ಮಾನಸಿಕ ಒತ್ತಡ ಇತ್ಯಾದಿ ಅತಿಯಾದ ದೇಹ ತೂಕಕ್ಕೆ ಕಾರಣಗಳು.

2 years ago
ತೂಕ ಇಳಿಸಲು ಸಮತೋಲಿತ ಆಹಾರ ಮುಖ್ಯ | ಅಧಿಕ ತೂಕ ಇತರ ಕಾಯಿಲೆಗಳಿಗೆ ಕಾರಣವಾಗಬಲ್ಲದುತೂಕ ಇಳಿಸಲು ಸಮತೋಲಿತ ಆಹಾರ ಮುಖ್ಯ | ಅಧಿಕ ತೂಕ ಇತರ ಕಾಯಿಲೆಗಳಿಗೆ ಕಾರಣವಾಗಬಲ್ಲದು

ತೂಕ ಇಳಿಸಲು ಸಮತೋಲಿತ ಆಹಾರ ಮುಖ್ಯ | ಅಧಿಕ ತೂಕ ಇತರ ಕಾಯಿಲೆಗಳಿಗೆ ಕಾರಣವಾಗಬಲ್ಲದು

ಆರೋಗ್ಯಕರ ಆಹಾರ ಸೇವನೆಯಿಂದ ದೇಹದ ತೂಕವನ್ನು ಸಮತೋಲನದಲ್ಲಿಡಬಹುದು ಹಾಗಾಗಿ ತಿನ್ನುವ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಈ ಬಗ್ಗೆ ಡಾ.ಜ್ಯೋತಿ ಅವರ ಮಾಹಿತಿ ನೀಡಿದ್ದಾರೆ.

2 years ago