ಕಳೆದ 48 ವರ್ಷಗಳಿಂದ ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಪಿಜಿಎಸ್‌ಎನ್ ಪ್ರಸಾದ್ ಅವರು ಈ ಬಾರಿಯ ಮಳೆಯ ಬಗ್ಗೆ ಮಾತನಾಡಿದ್ದಾರೆ... https://youtu.be/QvuZ23AzLjo
ಕಳೆದ 5 ವರ್ಷಗಳಿಂದ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ. ಈ ರೀತಿಯ ಬದಲಾವಣೆ ನಿಧಾನವಾಗಿ ಆಗುತ್ತಿದೆ ಎಂಬ ಸೂಕ್ಷ್ಮವಾದ ಮಳೆ ಬದಲಾವಣೆಯನ್ನು ಗಮನಿಸಿದ್ದಾರೆ ಹವಾಮಾನ…
ಸುಮಾರು 10 ವರ್ಷಗಳ ಬಳಿಕ ಜುಲೈ ತಿಂಗಳಲ್ಲಿ ದಾಖಲೆಯ ಮಳೆಯಾಗುತ್ತದಾ ?. ಹವಾಮಾನ ಆಸಕ್ತರಾದ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರ ದಾಖಲೆಗಳ ಪ್ರಕಾರ…
" ನೆನೆವುದೆನ್ನ ಮನಂ ಮಲೆನಾಡ .. ಮಳೆನಾಡ ವೈಭವಂ " ಇನ್ನೇನು ಮಳೆಗಾಲ ಬಂದೇ ಬಿಡ್ತು ಅನ್ನುವಷ್ಟು ಹತ್ತಿರದಲ್ಲಿದೆ ಮಾನ್ಸೂನ್. ಸಾಮಾನ್ಯವಾಗಿ ಜೂನ್ 6 ನೈರುತ್ಯ ಮುಂಗಾರು…
ಬಾಳಿಲ ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಆಡಳಿತ ಮಂಡಳಿಯ ಆಡಳಿತ ಸಭೆ ಅಧ್ಯಕ್ಷ ಎನ್ ವೆಂಕಟ್ರಮಣ ಭಟ್ ರವರ ನೇತೃತ್ವದಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ…
ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಸಕ್ತರ , ಮಳೆ ಮಾಹಿತಿಯ ಗುಂಪಿದೆ. ಈ ಮಾಹಿತಿಯಲ್ಲಿ ಸೋಮವಾರ ಸುರಿದ ಮಳೆಯ ಮಾಹಿತಿ ಹಂಚಿಕೊಂಡ ಕ್ರೋಢೀಕರಣ ಹೀಗಿದೆ.... ಸೋಮವಾರ ಕೂಡಾ…
ವಿಶಾಖಾ ನಕ್ಷತ್ರದ ಎರಡನೇ ದಿನವೂ ವರುಣನ ಪತ್ತೆಯೇ ಇಲ್ಲ. ಈ ದಿನ ಬೆಳಗ್ಗೆ ಶುಭ್ರ ಆಗಸ. ಆದರೆ ಬೆಳಗಿನ ತಾಪಮಾನ ವಾಡಿಕೆಗಿಂತ ಹೆಚ್ಚಾಗಿತ್ತು.
ವಿಶಾಖಾ ನಕ್ಷತ್ರದ ಮೊದಲ ದಿನ ಮಳೆಯ ಪ್ರಮಾಣ ತೀರಾ ಕುಂಠಿತಗೊಂಡಿತ್ತು. ಕೆಲವು ಕಡೆ ಹನಿ ಮಳೆ ಮಾತ್ರ. ಇತಿಹಾಸದ ಪುಟಗಳನ್ನು ತಿರುವಿದಾಗ.... ವಿಶಾಖಾ ನಕ್ಷತ್ರದ ಅವಧಿಯಲ್ಲಿ ಗರಿಷ್ಟ…
ಕಳೆದ ರಾತ್ರಿ ಸುಳ್ಯ,ಕಡಬ ತಾಲೂಕಿನ ಅನೇಕ ಕಡೆ ಉತ್ತಮ ಮಳೆಯಾಗಿದೆ. ನಿನ್ನೆ ಮುಸ್ಸಂಜೆಯ ಬಳಿಕ ಅನೇಕ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ ಗರಿಷ್ಠ…
ನಿನ್ನೆ ದಿನ ಒಣಹವೆಯ ವಾತಾವರಣ. ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಮಾತ್ರ 04 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಈ ಬೆಳಗಿನ ಜಾವ ಅನೇಕ ಕಡೆ ಸ್ವಲ್ಪ ಮಟ್ಟಿನ…