ಕೊಟ್ಟಿಗೆ ಗೊಬ್ಬರ ಬಳಸಲು ಹಾಗೂ ಸೂಕ್ತ ದರ ನೀಡಿ ಎಲ್ಲರೂ ಖರೀದಿ ಮಾಡಿದರೆ ಗೋವು ಸಾಕಾಣಿಕೆ ಹೊರೆಯಾಗದು.
"ನಮ್ಮ ಪೂರ್ವಜರು ಸುಮಾರು 20ನೇ ಶತಮಾನದ 40ರ ದಶಕದವರೆಗೆ ಸೃಷ್ಟಿ ದೇವತೆಯು ತೋರಿಸಿಕೊಟ್ಟಂತೆ ರೈತರು(Farmer) ಬೇಸಾಯ ಪದ್ದತಿಗಳನ್ನು ಅಂದರೆ ಸಾವಯವ ಬೇಸಾಯ ಪದ್ದತಿಗಳನ್ನು(Organic Farming System) ಅನುಸರಿಸುತ್ತಿದ್ದರು.…