ಭೂಮಿ

ಗಾಣದ ಎಣ್ಣೆ ಬಳಸಲು ಪ್ರಾರಂಭಿಸಬೇಕು ಏಕೆ…. ? | ರಿಫೈನ್ಡ್ ಆಯಿಲ್ ಗಳು ಅಪಾಯಕಾರಿ ಹೇಗೆ.. ?ಗಾಣದ ಎಣ್ಣೆ ಬಳಸಲು ಪ್ರಾರಂಭಿಸಬೇಕು ಏಕೆ…. ? | ರಿಫೈನ್ಡ್ ಆಯಿಲ್ ಗಳು ಅಪಾಯಕಾರಿ ಹೇಗೆ.. ?

ಗಾಣದ ಎಣ್ಣೆ ಬಳಸಲು ಪ್ರಾರಂಭಿಸಬೇಕು ಏಕೆ…. ? | ರಿಫೈನ್ಡ್ ಆಯಿಲ್ ಗಳು ಅಪಾಯಕಾರಿ ಹೇಗೆ.. ?

ರಿಫೈನ್ಡ್ ಆಯಿಲ್ ಬಳಕೆಯ ಬದಲಾಗಿ ಗಾಣದ ಎಣ್ಣೆ ಬಳಸಲು ಪ್ರಾರಂಭಿಸಬೇಕಾದ ಅನಿವಾರ್ಯತೆ ಇದೆ. ಇದರಿಂದ ಆರೋಗ್ಯ ಸುಧಾರಣೆ ಸಾಧ್ಯ ಇದೆ.

2 years ago
ತನ್ನ ಕೆಲಸ ಮುಗಿಸಿ ಭೂಮಿಗೆ ಹಿಂತಿರುಗಿದ ಚಂದ್ರಯಾನ-3 ರಾಕೆಟ್ ಅವಶೇಷ | ಅಂತಾರಾಷ್ಟ್ರೀಯ ಕಾನೂನಿನಂತೆ ನಡೆದುಕೊಂಡ ಭಾರತ |ತನ್ನ ಕೆಲಸ ಮುಗಿಸಿ ಭೂಮಿಗೆ ಹಿಂತಿರುಗಿದ ಚಂದ್ರಯಾನ-3 ರಾಕೆಟ್ ಅವಶೇಷ | ಅಂತಾರಾಷ್ಟ್ರೀಯ ಕಾನೂನಿನಂತೆ ನಡೆದುಕೊಂಡ ಭಾರತ |

ತನ್ನ ಕೆಲಸ ಮುಗಿಸಿ ಭೂಮಿಗೆ ಹಿಂತಿರುಗಿದ ಚಂದ್ರಯಾನ-3 ರಾಕೆಟ್ ಅವಶೇಷ | ಅಂತಾರಾಷ್ಟ್ರೀಯ ಕಾನೂನಿನಂತೆ ನಡೆದುಕೊಂಡ ಭಾರತ |

ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ನೌಕೆಯನ್ನು ಹೊತ್ತ ಎಲ್‌ಎಂವಿ ರಾಕೆಟ್ ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ನಂತರ ನೌಕೆಯನ್ನು ಅಂತಿಮ ಹಂತಕ್ಕೆ ಕೊಂಡುಹೋಗಿದ್ದ ರಾಕೆಟ್‌ನ ಮುಂಭಾಗ…

2 years ago
ನಿಮ್ಮ ಕೊಳವೆ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ ಎಂದು ತಿಳಿಯುವುದು ಹೇಗೆ…?ನಿಮ್ಮ ಕೊಳವೆ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ ಎಂದು ತಿಳಿಯುವುದು ಹೇಗೆ…?

ನಿಮ್ಮ ಕೊಳವೆ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ ಎಂದು ತಿಳಿಯುವುದು ಹೇಗೆ…?

ಕೊಳವೆಬಾವಿಯ ನೀರು ಲೆಕ್ಕ ಹಾಕುವುದು ಹೇಗೆ? ಈ ಬಗ್ಗೆ ಕೃಷಿಕರು ಮತ್ತು ಕೃಷಿ ಸಲಹೆಗಾರ ಪ್ರಶಾಂತ್ ಜಯರಾಮ್ ಮಾಹಿತಿ ನೀಡಿದ್ದಾರೆ.

2 years ago
ದಾಟುತ್ತಿದೆ ಭೂಮಿಯ ಜಾಗತಿಕ ತಾಪಮಾನ ಏರಿಕೆಯ ಮಿತಿ | ಪ್ರಪಂಚದ ಕರಾವಳಿ ಪ್ರದೇಶಗಳಿಗೆ ಅಪಾಯ | ಎಚ್ಚರಿಕೆ ನೀಡಿದ ಅಧ್ಯಯನದಾಟುತ್ತಿದೆ ಭೂಮಿಯ ಜಾಗತಿಕ ತಾಪಮಾನ ಏರಿಕೆಯ ಮಿತಿ | ಪ್ರಪಂಚದ ಕರಾವಳಿ ಪ್ರದೇಶಗಳಿಗೆ ಅಪಾಯ | ಎಚ್ಚರಿಕೆ ನೀಡಿದ ಅಧ್ಯಯನ

ದಾಟುತ್ತಿದೆ ಭೂಮಿಯ ಜಾಗತಿಕ ತಾಪಮಾನ ಏರಿಕೆಯ ಮಿತಿ | ಪ್ರಪಂಚದ ಕರಾವಳಿ ಪ್ರದೇಶಗಳಿಗೆ ಅಪಾಯ | ಎಚ್ಚರಿಕೆ ನೀಡಿದ ಅಧ್ಯಯನ

ಹವಾಮಾನ ವೈಪರೀತ್ಯಗಳು, ಬದಲಾಗುತ್ತಿರುವ ನೀರಿನ ಚಕ್ರಗಳು, ಏರುತ್ತಿರುವ ಸಮುದ್ರ ಮಟ್ಟಗಳು ಮತ್ತು ಕರಗುತ್ತಿರುವ ಹಿಮನದಿಗಳು ಈಗಾಗಲೇ ಜಾಗತಿಕ ತಾಪಮಾನ ಏರಿಕೆಯ ನಡೆಯುತ್ತಿರುವ ಪ್ರಭಾವವನ್ನು ಸೂಚಿಸುತ್ತವೆ. ಇದು ಹವಾಮಾನ…

2 years ago
#Glyphosateherbicide | ನಮ್ಮ ನೆಲದಲ್ಲಿ ಸೇರುತ್ತಿದೆ ರೌಂಡಪ್ ಎಂಬ ವಿನಾಶಕಾರಿ : ಇದೊಂದು ಪರಮಾಣು ವಿಕಿರಣದಿಂದ ಹೊರ ಸೂಸಿದ ಕಸ.#Glyphosateherbicide | ನಮ್ಮ ನೆಲದಲ್ಲಿ ಸೇರುತ್ತಿದೆ ರೌಂಡಪ್ ಎಂಬ ವಿನಾಶಕಾರಿ : ಇದೊಂದು ಪರಮಾಣು ವಿಕಿರಣದಿಂದ ಹೊರ ಸೂಸಿದ ಕಸ.

#Glyphosateherbicide | ನಮ್ಮ ನೆಲದಲ್ಲಿ ಸೇರುತ್ತಿದೆ ರೌಂಡಪ್ ಎಂಬ ವಿನಾಶಕಾರಿ : ಇದೊಂದು ಪರಮಾಣು ವಿಕಿರಣದಿಂದ ಹೊರ ಸೂಸಿದ ಕಸ.

ಗ್ಲೈಫೋಸೇಟ್ ವಿಷಕಾರಿ ಕಳೆನಾಶಕದ ಕುರಿತಾಗಿ ಎಲ್ ಸಿ ನಾಗರಾಜ್ ಎಂಬುವರು ಬರೆದಿರುವ ಲೇಖನ ಇಲ್ಲಿದೆ....

2 years ago
#SuccessStory | ನಗರದ ಮಧ್ಯದಲ್ಲೇ ಭತ್ತದ ಗದ್ದೆ | ಆಧುನಿಕತೆಗೆ ಬಗ್ಗದೆ ಭೂಮಿ ಮಾರದೇ ಸಿಟಿ ಮಧ್ಯೆ ಕೃಷಿ ಮಾಡಿದ ರೈತ |#SuccessStory | ನಗರದ ಮಧ್ಯದಲ್ಲೇ ಭತ್ತದ ಗದ್ದೆ | ಆಧುನಿಕತೆಗೆ ಬಗ್ಗದೆ ಭೂಮಿ ಮಾರದೇ ಸಿಟಿ ಮಧ್ಯೆ ಕೃಷಿ ಮಾಡಿದ ರೈತ |

#SuccessStory | ನಗರದ ಮಧ್ಯದಲ್ಲೇ ಭತ್ತದ ಗದ್ದೆ | ಆಧುನಿಕತೆಗೆ ಬಗ್ಗದೆ ಭೂಮಿ ಮಾರದೇ ಸಿಟಿ ಮಧ್ಯೆ ಕೃಷಿ ಮಾಡಿದ ರೈತ |

ನಿವೃತ್ತ ಸರ್ಕಾರಿ ನೌಕರ ಫ್ರಾನ್ಸಿಸ್ ಸಲ್ಡಾನ ಅವರು ಸಿಟಿಯಲ್ಲಿರುವ ತಮ್ಮ ಜಮೀನಿನಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ತಮ್ಮ ತಂದೆಯ ಕಾಲದಿಂದಲೂ ಮಾಡುತ್ತಿರುವ ಭತ್ತದ ಕೃಷಿಯನ್ನೂ ಇಂದಿಗೂ ಮುಂದುವರಿಸಿ…

2 years ago
#Aditya-L1 | ಭಾರತದ ಸೌರ ಮಿಷನ್ ಆದಿತ್ಯ-L1 ನಿಂದ ಸೆಲ್ಫಿ | ಭೂಮಿ ಮತ್ತು ಚಂದ್ರನ ಫೋಟೋ ತೆಗೆದು ಕಳಿಸಿದ ಆದಿತ್ಯ ಎಲ್‌ 1 |#Aditya-L1 | ಭಾರತದ ಸೌರ ಮಿಷನ್ ಆದಿತ್ಯ-L1 ನಿಂದ ಸೆಲ್ಫಿ | ಭೂಮಿ ಮತ್ತು ಚಂದ್ರನ ಫೋಟೋ ತೆಗೆದು ಕಳಿಸಿದ ಆದಿತ್ಯ ಎಲ್‌ 1 |

#Aditya-L1 | ಭಾರತದ ಸೌರ ಮಿಷನ್ ಆದಿತ್ಯ-L1 ನಿಂದ ಸೆಲ್ಫಿ | ಭೂಮಿ ಮತ್ತು ಚಂದ್ರನ ಫೋಟೋ ತೆಗೆದು ಕಳಿಸಿದ ಆದಿತ್ಯ ಎಲ್‌ 1 |

ಆದಿತ್ಯ-ಎಲ್ 1, ಗುರುವಾರ ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ L1 ಗೆ ಹೋಗುತ್ತಿರುವಾಗ ಭೂಮಿ ಮತ್ತು ಚಂದ್ರ ಫೋಟೊ ಕ್ಲಿಕ್…

2 years ago
ನಿಲ್ಲದ ಮಾನವ-ಪ್ರಾಣಿ ಸಂಘರ್ಷ | ಕಳೆದ 6 ತಿಂಗಳಲ್ಲಿ 28 ಜನ ಬಲಿ | ಸಚಿವ ಈಶ್ವರ್​ ಖಂಡ್ರೆ |ನಿಲ್ಲದ ಮಾನವ-ಪ್ರಾಣಿ ಸಂಘರ್ಷ | ಕಳೆದ 6 ತಿಂಗಳಲ್ಲಿ 28 ಜನ ಬಲಿ | ಸಚಿವ ಈಶ್ವರ್​ ಖಂಡ್ರೆ |

ನಿಲ್ಲದ ಮಾನವ-ಪ್ರಾಣಿ ಸಂಘರ್ಷ | ಕಳೆದ 6 ತಿಂಗಳಲ್ಲಿ 28 ಜನ ಬಲಿ | ಸಚಿವ ಈಶ್ವರ್​ ಖಂಡ್ರೆ |

ವನ್ಯ ಪ್ರಾಣಿಗಳ ದಾಳಿಯಿಂದ ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ 11 ಜನ ಮೃತಪಟ್ಟಿದ್ದಾರೆ. ಈ ವರ್ಷದಲ್ಲಿ 28 ಜನ ಮೃತ ಪಟ್ಟಿದ್ದಾರೆ.

2 years ago
ಪ್ಲಾಸ್ಟಿಕ್‌ಮಯ ಪರಿಸರ | ಪ್ಲಾಸ್ಟಿಕ್‌ನಲ್ಲೇ ಮುಳುಗಲಿದೆ ಪ್ರಪಂಚ | ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ |ಪ್ಲಾಸ್ಟಿಕ್‌ಮಯ ಪರಿಸರ | ಪ್ಲಾಸ್ಟಿಕ್‌ನಲ್ಲೇ ಮುಳುಗಲಿದೆ ಪ್ರಪಂಚ | ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ |

ಪ್ಲಾಸ್ಟಿಕ್‌ಮಯ ಪರಿಸರ | ಪ್ಲಾಸ್ಟಿಕ್‌ನಲ್ಲೇ ಮುಳುಗಲಿದೆ ಪ್ರಪಂಚ | ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ |

ಪ್ರತಿದಿನವೂ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್‌ ಪ್ರಮಾಣವನ್ನು ನೋಡಿದರೆ ಭಯ ಹುಟ್ಟಿಸುವಂತಿದೆ. ಇದೇ ರೀತಿ ಮುಂದುವರಿದರೆ, ಭೂಖಂಡಗಳ ಜತೆಗೆ ಜಲಗೋಳ, ವಾಯುಗೋಳವೂ ಪ್ಲಾಸ್ಟಿಕ್‌ಮಯವಾಗುವುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕಾಗಿ ಈಗಲೇ ಎಚ್ಚರಿಕೆ ಅಗತ್ಯ…

2 years ago