ಮಳೆಯಬ್ಬರ ಮತ್ತೆ ಮುಂದುವರಿದಿದೆ. ಮಂಗಳವಾರ ಸಂಜೆ, ರಾತ್ರಿ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. ನೆಲ್ಯಾಡಿಯಲ್ಲಿ ಮೇಘ ಸ್ಫೋಟದಂತಹ ಭೀಕರ ಮಳೆ... 170 ಮಿ.ಮೀ.ನಷ್ಟು ಸುರಿದಿದೆ. ಬೆಳ್ತಂಗಡಿ 68, ಸುಬ್ರಹ್ಮಣ್ಯ…
ಈಗಿನ ಆಂಧ್ರ- ಒಡಿಸ್ಸಾ ಕರಾವಳಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕರ್ನಾಟಕ ಕರಾವಳಿ ಭಾಗಗಳಲ್ಲಿ ಅಂತಹ ದೊಡ್ಡ ಪರಿಣಾಮಗಳಿಲ್ಲ. 22.10.20ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ : ದ.ಕ.,…
ಕಳೆದ 24 ಗಂಟೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ರಾತ್ರಿ ವೇಳೆ ಅನೇಕ ಕಡೆ ಉತ್ತಮ ಮಳೆಯಾಗಿದೆ.. ಸುಬ್ರಹ್ಮಣ್ಯದಲ್ಲಿ ದಿನದ ಗರಿಷ್ಟ 42 ಮಿ.ಮೀ.ಮಳೆ ದಾಖಲಾಗಿದೆ. ಉಳಿದಂತೆ ಪುತ್ತೂರು…
21.10.20ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ : ದ. ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ. ( ಕಡಬ ಹಾಗೂ…
20.10.20ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ : ಮಂಗಳೂರು, ಕಾಸರಗೋಡು, ಮಂಜೇಶ್ವರ ಕಡಲ ತೀರ ಭಾಗಗಳಲ್ಲಿ ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಉಳಿದ ದ. ಕ., ಉಡುಪಿ,…
19.10.20ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ : ದ. ಕ., ಕಾಸರಗೋಡು, ಉಡುಪಿ ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಾದ್ಯಂತ ಹೆಚ್ಚಿನ ಅವಧಿಯಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ನವರಾತ್ರಿ ಆರಂಭದ ದಿನ. ಮಳೆಗೆ ಬಿಡುವು. ಸಾಮಾನ್ಯವಾಗಿ ನವರಾತ್ರಿಯ ವೇಳೆಗೆ ಉತ್ತಮ ಮಳೆಯಾಗುವುದು ವಾಡಿಕೆ. ಕಳೆದ ವರ್ಷ ನವರಾತ್ರಿಯ ಅವಧಿಯಲ್ಲಿ (ಸೆ.9 ರಿಂದ ಅ.27) 83 ಮಿ.ಮೀ.…
ಹವಾಮಾನ ವರದಿ ಹೀಗಿದೆ..... ದ. ಕ. ಕಾಸರಗೋಡು, ಮಂಜೇಶ್ವರ, ಉಡುಪಿ ಭಾಗಗಳಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣದ ಮುನ್ಸೂಚನೆ ಇದೆ. ಉ. ಕ. ಸಹ ಮೋಡದ ವಾತಾವರಣ…
ಎರಡು ದಿನಗಳಿಂದ ಭರ್ಜರಿ ಮಳೆಯ ಬಳಿಕ ಈಗ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೂ ಹಗಲಿನ ವೇಳೆ ಅನೇಕ ಕಡೆ ಉತ್ತಮ ಮಳೆಯಾಗಿದೆ.ಕಡಬ ತಾಲೂಕಿನ ನೆಲ್ಯಾಡಿಯಲ್ಲಿ 36 ಮಿ.ಮೀ.…
16.10.20 ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ : ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗಗಳಾದ್ಯಂತ ಮತ್ತು ಉಡುಪಿ, ದ. ಕ. ಜಿಲ್ಲೆಗಳಾದ್ಯಂತ ಒಂದೆರಡು ಸಾಧಾರಣ ಮಳೆಯ…