Advertisement
ವೆದರ್ ಮಿರರ್

Weather Mirror | ಸತತ ಎರಡನೇ ದಿನವೂ ಸುಬ್ರಹ್ಮಣ್ಯದಲ್ಲಿ ಗರಿಷ್ಟ ಮಳೆ…!

Share
ಕಳೆದ 24 ಗಂಟೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ರಾತ್ರಿ ವೇಳೆ ಅನೇಕ ಕಡೆ ಉತ್ತಮ ಮಳೆಯಾಗಿದೆ..
ಸುಬ್ರಹ್ಮಣ್ಯದಲ್ಲಿ ದಿನದ ಗರಿಷ್ಟ 42 ಮಿ.ಮೀ.ಮಳೆ ದಾಖಲಾಗಿದೆ. ಉಳಿದಂತೆ
ಪುತ್ತೂರು ತಾಲೂಕಿನ ಕೆದಿಲ 26, ಶಾಂತಿಗೋಡು 19, ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲು 13, ಬಂಟ್ವಾಳ ತಾಲೂಕಿನ ಕೆಲಿಂಜ 11, ಸುಳ್ಯ ತಾಲೂಕಿನ ಬಾಳಿಲ, ಅಯ್ಯನಕಟ್ಟೆ, ಹರಿಹರ-ಮಲ್ಲಾರ ತಲಾ 10, ಕೊಲ್ಲಮೊಗ್ರ 09,
ಕಲ್ಲಾಜೆ 08, ಪುತ್ತೂರು ತಾಲೂಕಿನ ಬಲ್ನಾಡು ತಲಾ 08,  ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 07, ಬಂಟ್ವಾಳ ತಾಲೂಕಿನ ಮುಡಿಪು-ಕೈರಂಗಳ 06, ಪುತ್ತೂರು ತಾಲೂಕಿನ ಮುಂಡೂರು, ಸುಳ್ಯ ತಾಲೂಕಿನ  ವಾಲ್ತಾಜೆ-ಕಂದ್ರಪ್ಪಾಡಿ 05, ಕಮಿಲ 04,
ಬಂಟ್ವಾಳ ತಾಲೂಕಿನ ಮಂಚಿ, ಕಡಬ ತಾಲೂಕಿನ ನೆಲ್ಯಾಡಿ ತಲಾ 04, ಸುಳ್ಯ ತಾಲೂಕಿನ ಚೊಕ್ಕಾಡಿ,
ಮುಳ್ಯ-ಅಜ್ಜಾವರ, ಮಡಪ್ಪಾಡಿ ತಲಾ  03,  ಕಡಬ ತಾಲೂಕಿನ ಬಳ್ಪ 02 ಮಿ.ಮೀ.ನಷ್ಟು ಮಳೆಯಾಗಿದೆ.
ಬೆಳ್ತಂಗಡಿ ನಗರ, ಕೊಳ್ತಿಗೆ-ಎಕ್ಕಡ್ಕ ಕನಿಷ್ಟ ತಲಾ 01 ಮಿ.ಮೀ. ಅಷ್ಟೇ ಮಳೆ ದಾಖಲಾಗಿದೆ.  ಕಲ್ಮಡ್ಕ, ಸುಳ್ಯ ನಗರ, ತೊಡಿಕಾನ, ದೊಡ್ಡತೋಟ ಎಣ್ಮೂರು, ಕೋಡಿಂಬಳ-ತೆಕ್ಕಡ್ಕ ಮುಂತಾದ ಕಡೆಗಳಲ್ಲಿ ಹನಿ ಮಳೆ ಮಾತ್ರ..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!

ಮಳೆ ಇಲ್ಲದಿದ್ದರೆ ರಾಗಿ ಸೇರಿದಂತೆ ಬರ ಸಹಿಷ್ಣು ಬೆಳೆಗಳೂ ಉಳಿಯುವುದಿಲ್ಲ ಎಂಬುದನ್ನು ಕರ್ನಾಟಕದ…

1 hour ago

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

8 hours ago

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ

ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…

9 hours ago

ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?

ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…

9 hours ago

ಹವಾಮಾನ ವರದಿ | 28-09-2026 | ಮುಂಗಾರು ಹಿಂದೆ ಸರಿಯುತ್ತಿದ್ದರೂ ಮಳೆ ಇನ್ನೂ ಮುಗಿದಿಲ್ಲ

ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಗುಡುಗು…

11 hours ago

ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ- ಸಚಿವ ಜಾರ್ಜ್ ಸ್ಪಷ್ಟನೆ

ಕರ್ನಾಟಕದಲ್ಲಿ ಸದ್ಯಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ…

11 hours ago