Apoorva Kolya

ಆತ್ಮದ ಕಣ್ಣೀರು……

ವಿಶ್ವ ಪರ್ಯಟನೆ ಮುಗಿಸಿ ಸೂರ್ಯ ತನ್ನ ಸ್ಥಾನವ ಸೇರುತ್ತಿರುವ ಹೊತ್ತು. ಬೆಳಕಿನಲಿ‌ ಹೊಳೆಯುತ್ತಿದ್ದ ಜಗವೆಲ್ಲವೂ ಕತ್ತಲೆಯ ಮಸುಕಿನಿಂದ ಆವರಿಸುತ್ತಿದೆ. ಹೌದು…