ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ರಬ್ಬರ್ ಕೃಷಿ ಕಳೆದ ಕೆಲವು ವರ್ಷಗಳಿಂದ ಬೆಳೆದಿದೆ. ಹೊಸ ಪ್ರಯೋಗಗಳು ರಬ್ಬರ್ ಕೃಷಿಯಲ್ಲಿ ಕರ್ನಾಟಕದಲ್ಲಿ ಬಹಳಷ್ಟು ನಡೆದಿಲ್ಲ. ಕಾಸರಗೋಡು ಜಿಲ್ಲೆಯ ಬೆಳ್ಳೆಚ್ಚಾಲು…
ರಬ್ಬರ್ ಆಮದು ತಡೆಗೆ ರಬ್ಬರ್ ಬೆಳೆಗಾರರ ಒತ್ತಾಯದ ನಡುವೆ ರಬ್ಬರ್ ಟಯರ್ ಉತ್ಪಾದಕ ಕಂಪನಿಗಳು ಕಳಪೆ ಟಯರ್ ಆಮದು ತಡೆಗೆ ಒತ್ತಾಯಿಸಿದ್ದಾರೆ.
ರಬ್ಬರ್ ಆಮದು ತಡೆಯಾದರೆ ಟಯರ್ ಉದ್ಯಮ ಹಾಗೂ ರಬ್ಬರ್ ಬೆಳೆಗಾರರ ರಕ್ಷಣೆ ಸಾಧ್ಯವಿದೆ ಎಂದು ಟಯರ್ ತಯಾರಕರ ಸಂಘ ಹೇಳಿದೆ.
ಭಾರತದ ರಬ್ಬರ್ ಉತ್ಪಾದನೆಯ ಕೇಂದ್ರವಾಗಿರುವ ಕೇರಳದಲ್ಲಿ ರಬ್ಬರ್ ಕೃಷಿಕರು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಸಣ್ಣ ಹಿಡುವಳಿದಾರರ ಮೇಲೆ ಪರಿಣಾಮ ಬೀರಿದೆ, ರಬ್ಬರ್ ಕೃಷಿಯನ್ನು ತ್ಯಜಿಸಲು ಅನೇಕರು…
ರಬ್ಬರ್ ಬೆಳೆಗಾರರ ಸಮಸ್ಯೆ ಕುರಿತು ರಬ್ಬರ್ ಬೆಳೆಗಾರ ಬಿ ಕೆ ಶ್ರೀಧರ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ವಾಸ್ತವ ಚಿತ್ರಣವನ್ನು ತೆರೆದಿಟ್ಟಿದ್ದರು. ಇದಕ್ಕೆ…