ಅದೇಷ್ಟೇ ಬಾಯಾರಿಕೆಯಾದರೂ ಕೆರೆ ಅಥವಾ ಕೊಳದ ನೀರನ್ನು ಕುಡಿಯದೆ ಕೇವಲ ಮಳೆನೀರನ್ನು ಮಾತ್ರ ಕುಡಿದು ಬದುಕುತ್ತಿರುವ ಈ ವಿಶೇಷ ಪಕ್ಷಿಯ ಹೆಸರು ಜಾಕೋಬಿನ್ ಕೋಗಿಲೆ.ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಮಾತ್ರ ಈ ವಿಶೇಷ ಹಕ್ಕಿ ಕಂಡುಬರುತ್ತದೆ
ಹೌದು, ಜಾಕೋಬಿನ್ ಕೋಗಿಲೆ ಮಳೆ ನೀರನ್ನು ಬಿಟ್ಟು ಬೇರೆ ನೀರನ್ನು ಕುಡಿಯುವುದಿಲ್ಲ. ಒಂದು ವೇಳೆ ಬಾಯಾರಿಕೆಯಿಂದ ಜೀವ ಬಿಡಲು ಸಿದ್ಧವಾದರೂ ಕೊಳೆವೆ, ಕೆರೆ ಹಾಗೂ ಇತರ ನೀರನ್ನು ಕುಡಿಯಲು ಮುಂದಾಗದ ಅಪರೂಪದ ಪಕ್ಷಿಯಾಗಿದೆ. ಮಾತ್ರವಲ್ಲ ಈ ಪಕ್ಷಿ ಮಳೆಯಲ್ಲೂ ಸ್ವಾತಿ ನಕ್ಷತ್ರದಲ್ಲಿ ಬರುವ ನೀರನ್ನೇ ಈ ಹಕ್ಕಿ ಕುಡಿಯುತ್ತದೆ ಎಂದು ಹೇಳಲಾಗುತ್ತದೆ.
ಜಾಕೋಬಿನ್ ಕೋಗಿಲೆ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಮಾತ್ರ ಕಂಡುಬರುತ್ತದೆ. ಭಾರತದಲ್ಲಿ ಈ ಪಕ್ಷಿ ಮುಖ್ಯವಾಗಿ ಉತ್ತರಾಖಂಡದಲ್ಲಿ ಮಾತ್ರ ಕಂಡುಬರುತ್ತದೆ. ಉತ್ತರಾಖಂಡದ ಗರ್ವಾಲ್‌ನಲ್ಲಿ ಇದನ್ನು ಚೋಲಿ ಎಂದು ಕರೆಯಲಾಗುತ್ತದೆ. ಗಡ್ವಾಲ್ ಜನರ ಪ್ರಕಾರ, ಜಾಕೋಬಿನ್ ಕೋಗಿಲೆ ಆಕಾಶದತ್ತ ನೋಡುತ್ತಲೇ ಇರುತ್ತದೆ. ಅದು ಬಾಯಾರಿಕೆಯಿಂದ ಸಾಯುತ್ತದೆ ಆದರೆ ಕೆರೆ ನೀರನ್ನು ಸೇವಿಸುವುದಿಲ್ಲ.
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…