ಶನಿವಾರ ವರ್ಷದ ಪ್ರಥಮ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಲ್ಮಡ್ಕದಲ್ಲಿ 28 ಮಿಮೀ ಮಳೆಯಾಗಿದೆ. ಉಳಿದಂತೆ ಕಡಬ ನೆಲ್ಯಾಡಿಯಲ್ಲು 28 ಮಿಮೀ, ಬೆಳ್ತಂಗಡಿ ಕೈಲಾರು 27 ಮಿಮೀ, ಕೋಡಿಂಬಾಳ 24 ಮಿಮೀ,ಕರಿಕಳ 22 ಮಿಮೀ, ಬಂಟ್ವಾಳ ಕೆಲಿಂಜ 21 ಮಿಮೀ, ಬಳ್ಪ ಕೋಡಿಗದ್ದೆ 19 ಮಿಮೀ, ಪುತ್ತೂರು ಆರ್ಯಾಪು 20 ಮಿಮೀ, ಕಡಬ 16 ಮಿಮೀ, ಕಾಸರಗೋಡು ನೆಕ್ರಕಜೆ 14 ಮಿಮೀ, ಗುತ್ತಿಗಾರು ಮೆಟ್ಟಿನಡ್ಕ14 ಮಿಮೀ , ಚೊಕ್ಕಾಡಿ 10 ಮಿಮೀ,ಕೊಪ್ಪ 9 ಮಿಮೀ, ಪುತ್ತೂರು ಬಲ್ನಾಡು 8 ಮಿಮೀ,ಎಣ್ಮೂರು ಅಲೆಂಗಾರ 7 ಮಿಮೀ, ಅಡೆಂಜ ಉರುವಾಲು 6 ಮಿಮೀ, ಮುರುಳ್ಯ 6 ಮಿಮೀ, ಸುಳ್ಯದಲ್ಲಿ 6 ಮಿಮೀ, ಬೆಳ್ತಂಗಡಿ 06 ಮಿಮೀ. ಗುತ್ತಿಗಾರು ಕಮಿಲ 5 ಮಿಮೀ, ಕೊಲ್ಲಮೊಗ್ರ 3.5 ಮಿಮೀ, ಬೆಳ್ತಂಗಡಿ ನಗರ 3 ಮಿಮೀ, ಬಾಳಿಲ 2 ಮಿಮೀ, ಕಲ್ಲಾಜೆ 1 ಮಿಮೀ,ಕಾಸರಗೋಡು ಕುಂಬಳೆ 1 ಮಿಮೀ, ಪುತ್ತೂರು ಕೊಳ್ತಿಗೆ 1 ಮಿಮೀ, ಬೆಳ್ಳಾರೆಯಲ್ಲಿ ಹನಿ ಮಳೆಯಾದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಇರಲಿಲ್ಲ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…