ಕಳೆದ ರಾತ್ರಿ ಸುಳ್ಯ, ಕಡಬ ತಾಲೂಕಿನ ಕೆಲವು ಕಡೆ ಅನಿರೀಕ್ಷಿತವಾಗಿ ಗುಡುಗು ಸಿಡಿಲು ಸಹಿತ ಭರ್ಜರಿ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಕೋಡಿಂಬಳ-ತೆಕ್ಕಡ್ಕದಲ್ಲಿ ಗರಿಷ್ಟ 65 ಮಿ.ಮೀ., ಬಾಳಿಲ 61, ಅಯ್ಯನಕಟ್ಟೆ 59, ಕಲ್ಮಡ್ಕ 58,
ಎಣ್ಮೂರು 50, ಚೊಕ್ಕಾಡಿ 16, ಕಡಬ 11, ಹಾಲೆಮಜಲು 09, ಮೆಟ್ಟಿನಡ್ಕ, ಮುಳ್ಯ-ಅಜ್ಜಾವರ ತಲಾ 08, ಕೊಳ್ತಿಗೆ-ಎಕ್ಕಡ್ಕ 06, ಕಲ್ಲಾಜೆ, ಸುಬ್ರಹ್ಮಣ್ಯ ಸುಳ್ಯ ನಗರ ತಲಾ 05, ಕಮಿಲ 04 ಹಾಗೂ ಕಲ್ಲಕಟ್ಟದಲ್ಲಿ 02 ಮಿ.ಮೀ. ಮಳೆ ದಾಖಲಾಗಿದೆ.
ನಿನ್ನೆ ಯಾವುದೇ ಮಳೆ ಮುನ್ಸೂಚನೆ ಇರಲಿಲ್ಲ.
ಶಿವಮೊಗ್ಗ ಜಿಲ್ಲೆಯ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕಳೆದ 23 ವರ್ಷಗಳಿಂದ ಎಳ್ಳು–ಬೆಲ್ಲ…
ನಕಲಿ ಹಾಗೂ ಕಳಪೆ ಬೀಜಗಳ ಮಾರಾಟ ತಡೆಗೆ ನೂತನ ಬೀಜ ಕಾಯ್ದೆ–2026ನ್ನು ಬಜೆಟ್…
ಉತ್ತರ ಕನ್ನಡದ ದಾಂಡೇಲಿಯಲ್ಲಿ ಹಾರ್ನ್ಬಿಲ್ ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಶಾಲಾ ಮಕ್ಕಳು ಹಾಗೂ…
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯನ್ನು ಸಚಿವ ಕೃಷ್ಣಭೈರೇಗೌಡ…
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ ಸಂಯುಕ್ತ…