ಮೊಡವೆ ಬಗ್ಗೆ ಆಗಾಗ ಎಲ್ಲರೂ ವೈದ್ಯರ ಬಳಿ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ಡಾ.ಆದಿತ್ಯ ಚಣಿಲ ಮಾತನಾಡಿದ್ದಾರೆ,
Advertisement
ಪ್ರತಿಯೊಬ್ಬರ ಮುಖದಲ್ಲೂ ಸೂಕ್ಷ್ಮವಾದ ರಂಧ್ರಗಳಿವೆ.ಯಾವಾಗ ಆ ರಂಧ್ರಗಳು ಧೂಳು ಎಣ್ಣೆ ಅಥವಾ ಬ್ಯಾಕ್ಟೀರಿಯಾದಿಂದ ತುಂಬುತ್ತದೋ ಅವಾಗ ಆ ರಂಧ್ರ ಮೊಡವೆಯಾಗಿ ಪರಿಣಮಿಸುತ್ತದೆ.
Advertisement
ಯಾಕೆ ಡಾಕ್ಟರ್ ಇದು ಆಗುತ್ತದೆ?
- ಮೊಡವೆ ಮದ್ಯವಯಸ್ಕರಲ್ಲಿ ಸರ್ವೇ ಸಾಮಾನ್ಯ ಏಕೆಂದರೆ ಹಾರ್ಮೋನ್ ಬದಲಾವಣೆಯಿಂದಾಗಿ ಆಗುತ್ತದೆ.
- ಅತಿಯಾದ ಮದ್ದು ಸೇವನೆಯಿಂದ.
- ಎಣ್ಣೆ ಪದಾರ್ಥಗಳ ಸೇವನೆ ಅಧಿಕವಾದರೆ
- ವಂಶ ಪಾರಂಪರಿಕವಾಗಿ ಇದು ಅತ್ಯಂತ ಕಡಿಮೆಯಾಗಿ ಆಗುವುದು
ಕೆಲವೊಂದು ತಪ್ಪು ಊಹನೆಗಳಿಂದ ಮನೋಲ್ಲಾಸ ಇಲ್ಲದಿದ್ದರೆ,ಅತಿಯಾದ ಮಾನಸಿಕ ತೊಂದರೆಯಿಂದ , ಕೋಪ ಬೇಜಾರು ನೋವು ಇಂದರಿಂದೆಲ್ಲ ಬರುತ್ತದೆ ಎಂಬುದು ಸರಿಯಲ್ಲ.
Advertisement
ಏನು ಮಾಡಬೇಕು ಹಾಗಿದ್ರೆ?
- ಮುಖವನ್ನು ಸರಿಯಾಗಿ ತೊಳೆಯುವುದು ಮೊದಲ ಆದ್ಯತೆ
- ಮುಖಕ್ಕೆ ಎಣ್ಣೆ ಹಾಕುವುದನ್ನು ಕಡಿತ ಗೊಳಿಸಿ
- ಎಣ್ಣೆ ಅಂಶಗಳನ್ನು ಕಡಿಮೆ ತಿನ್ನಿ
ಮತ್ತೇನು ಮಾಡೋಣ ?
Advertisement
- ಮೊಡವೆಯನ್ನು ಒಡೆಯದಿರಿ
- ಒಡೆದರೆ ಆ ಕಲೆ ಹಾಗೆಯೇ ಉಳಿದೀತು
- ಇದರಲ್ಲಿ ನಂಜಿನಂಶ ನೀರಿನಂಶ ಇರಬಹುದು ಆದ್ದರಿಂದ ಜಾಗ್ರತೆವಹಿಸಿ
- ಚರ್ಮಕ್ಕಾಗಿ ವಿಟಮಿನ್-ಇ ಹೆಚ್ಚಿರುವಂತಹ ಪದಾರ್ಥ ತಿನ್ನಿರಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement