ಕಲ್ಮಡ್ಕದಲ್ಲಿ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ

June 24, 2019
9:30 AM

ಕಲ್ಮಡ್ಕ: ಕಲ್ಮಡ್ಕ ಸಹಕಾರಿ ಸಂಘದ ಆಶ್ರಯದಲ್ಲಿ ಅಡಿಕೆ ಮರವೇರುವ ಬೈಕ್ ಮಾದರಿಯ ಯಂತ್ರದ  ಪ್ರಾತ್ಯಕ್ಷಿಕೆ ನಡೆಯಿತು.

ಹಲವಾರು ಕೃಷಿಕರು ಮತ್ತು ಕಾರ್ಮಿಕರು ಮರವೇರಿ ನೋಡಿ ಸಂಶಯಗಳಿಗೆ ಉತ್ತರ ಕಂಡುಕೊಂಡರು. ಈ ಸಂಧರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ಉದಯಕುಮಾರ ಬೆಟ್ಟ ಕೃಷಿಕಾರ ರಾಮಮೂರ್ತಿ ಪೈಲೂರು, ಪ್ರಸನ್ನ ಕುಂಞಹಿತ್ಲು,ಗಣೇಶ ಅಮೈ,ಕೈಲಾರ ಈಶ್ವರ ಭಟ್, ಸುರೇಶ್ಚಂದ್ರ ಕಲ್ಮಡ್ಕ,   ಬೆಟ್ಟ ರಾಮ ಭಟ್,ಗಣೇಶ ಕೆರೆಕ್ಕೋಡಿ,ಮಧುಸೂದನ, ಶಿವಕುಮಾರ್ ಮಜಲಕರೆ, ಮುರಳೀ ಕೃಷ್ಣ ಚಳ್ಳಂಗಾರು, ನಡ್ಕ ಜಯರಾಜ್, ಸೋಮಣ್ಣ ನಾಯ್ಕ,ಲೋಕೇಶ, ಸೀನ ಕಾಯಾರ, ಸತ್ಯನಾರಾಯಣ ಮಾಯಿಪ್ಪಡ್ಕ , ಮುಂತಾದವರಿದ್ದು ಯಂತ್ರದ ಬಗ್ಗೆ ಮಾಹಿತಿ ಪಡಕೊಂಡರು.

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!
September 1, 2026
10:37 PM
by: ದ ರೂರಲ್ ಮಿರರ್.ಕಾಂ
ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ
September 1, 2026
3:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?
September 1, 2026
3:10 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ
September 1, 2026
7:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror