ಬಳ್ಳಕ್ಕದಲ್ಲಿ ದಲಿತ್ ಸೇವಾ ಸಮಿತಿ ಸಭೆ

July 29, 2019
2:00 PM

ಗುತ್ತಿಗಾರು:  ಜಿಲ್ಲಾ ದಲಿತ್ ಸೇವಾ ಸಮಿತಿಯ ತಾಲೂಕು ಸಮಿತಿ ಸುಳ್ಯ ಇದರ ಗ್ರಾಮ ಸಮಿತಿ ಗುತ್ತಿಗಾರು ಬಳ್ಳಕ್ಕ ಮತ್ತು ಕುತ್ಕುಂಜ ಗ್ರಾಮ ಸಮಿತಿಗಳ ಮಾಸಿಕ ಸಭೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂತ್ಕುಂಜ ಮತ್ತು  ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಪುರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭಾ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ಸುಂದರ ಎಚ್. ಹಾಗು ಕುಮಾರ ಬಿ. ವಹಿಸಿದರು. ವೇದಿಕೆಯಲ್ಲಿ  ದಲಿತ್ ಸೇವಾ ಸಮಿತಿ ಸುಳ್ಯ ಇದರ  ಅಧ್ಯಕ್ಷ ವಸಂತ ಕುದ್ಪಾಜೆ,
ಸಂಚಾಲಕರು ನಾರಾಯಣ ತೋಡಿಕಾನ ,ದೊಂಬಯ್ಯ ಕೊಲ್ಲಮೊಗ್ರ ,,ಮಾದವ ಬಿ, ಬಾಲಪ್ಪ ಕುತ್ಕುಂಜ ,ಕಂಚತಿ೯ ಉಪಸ್ಥಿತರಿದ್ದರು.

ಗ್ರಾಮ ಸಮಿತಿ ಸದಸ್ಯರುಗಳಾದ ರಮೇಶ್ ಎಚ್ , ಬಾಬು ,ಗುರುವ ಬಿ , ಸುರೇಶ್ ಎ ,ಅಚ್ಚುತ ,ಮಾದವ , ಶಶಿಧರ ಎಚ್ , ದಿನೇಶ್ ,ಲೋಕೇಶ್ ,ಬಾಸ್ಕರ ಎಚ್ , ಸುಂದರ ಬಳ್ಳಕ್ಕ ,ಚೋಮ ,ಗಿರೀಶ್ , ಪುರುಷೋತ್ತಮ ಡಿ ,ಕಮಲ ಬಿ, ರಂಗ ,ಸುರೇಶ ,ಕುಂಞ ,ಬಾಬು ,ನಾಗವೇಣಿ ,ನೇತ್ರಾವತಿ ,ಕುಕ್ಕೆತ್ತಿ ,ಬಿತ್ರು ,ನೀಲಾವತಿ ,ರೊಹೀಣಿ ,ವೇದಾವತಿ ,ಪುಪ್ಪವತಿ , ದಿನೇಶ ಬಿ, ಮುಂತಾದವರು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ
June 22, 2026
2:01 PM
by: ದ ರೂರಲ್ ಮಿರರ್.ಕಾಂ
ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror