ನ ಪಂ ಚುನಾವಣೆ : 53 ಅಭ್ಯರ್ಥಿಗಳು ಕಣದಲ್ಲಿ

Advertisement

ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯ ನಾಮಪತ್ರ ಹಿಂತೆಗೆತ ಅವಧಿ ಮುಗಿದಾಗ ಒಟ್ಟು 53 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

Advertisement

ನಗರಪಂಚಾಯತ್ ಚುನಾವಣೆಗೆ ಒಟ್ಟು  66 ನಾಮಪತ್ರಗಳು ಸಲ್ಲಿಕೆಯಾಗಿತ್ತು. ನಾಮಪತ್ರ ಪರಿಶೀಲನೆ ವೇಳೆ 1 ನಾಮಪತ್ರ ತಿರಸಸ್ಕೃತಗೊಂಡಿತ್ತು. ಸೋಮವಾರ ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿತ್ತು. ಸಂಜೆಯ ವೇಳೆ 12 ನಾಮಪತ್ರ ಹಿಂತೆಗೆತದ ನಂತರ ಒಟ್ಟು 53 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ  ಬಿಜೆಪಿ -20 , ಕಾಂಗ್ರೆಸ್ -20 , ಜೆಡಿಎಸ್ 1 , ಎಸ್ ಡಿ ಪಿ ಐ – 2 , ಪಕ್ಷೇತರ – 10 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

Advertisement
Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನ ಪಂ ಚುನಾವಣೆ : 53 ಅಭ್ಯರ್ಥಿಗಳು ಕಣದಲ್ಲಿ"

Leave a comment

Your email address will not be published.


*