ಸುಳ್ಯ: ಮಳೆಗಾಗಿ ಸುಳ್ಯ ಪಯಸ್ವಿನಿ ತಟದ ಶ್ರೀ ರಾಘವೇಂದ್ರ ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಠದ ಪ್ರಧಾನ ಅರ್ಚಕ ಶ್ರೀಹರಿ ಎಳಚಿತ್ತಾಯ, ಬೃಂದಾವನ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ, ಟ್ರಸ್ಟಿಗಳಾದ ಮುರಳೀಕೃಷ್ಣ, ಅಖಿಲ್, ಪ್ರಕಾಶ್ ಮೂಡಿತ್ತಾಯ, ಗಿರೀಶ್ ಕೇಕುಣ್ಣಾಯ, ಪ್ರವೀಣ್ ದೊಡ್ಡತೋಟ ಮತ್ತಿತರರು ಉಪಸ್ಥಿತರಿದ್ದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement