ಲಗೋರಿ ತೀರ್ಪುಗಾರರ ಪರೀಕ್ಷೆ

Advertisement

ಸುಳ್ಯ‌: ದ. ಕ ಜಿಲ್ಲಾ ಲಗೋರಿ ಅಸೋಸಿಯೇಷನ್ ವತಿಯಿಂದ ಲಗೋರಿ ಆಟದ ತೀರ್ಪುಗಾರರ ಪರೀಕ್ಷೆ ಗುರುವಾರ ನಡೆಯಿತು.

Advertisement

ದ. ಕ ಜಿಲ್ಲಾ ಲಗೋರಿ ಅಸೋಸಿಯೇಷನ್ ನ ಉಪಾಧ್ಯಕ್ಷ ಮಾಧವ ಬಿ.ಕೆ ಉದ್ಘಾಟಿಸಿದರು. ದ ಕ ಜಿಲ್ಲಾ ಲಗೋರಿ ಅಸೋಸಿಯೇಷನ್ ನ ಪ್ರ‌ ಕಾರ್ಯದರ್ಶಿ ದೊಡ್ಡಣ್ಣ ಬರೆ ಮೇಲು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು‌. ರಾಜ್ಯಮಟ್ಟದ ಲಗೋರಿ ಪಂದ್ಯಾಟದ ಸಂಯೋಜಕರಾದ ದಿನೇಶ್ ಮಡಪ್ಪಾಡಿ, ಪ್ರ ಕಾರ್ಯದರ್ಶಿ ಪಿ. ಎಸ್ ಗಂಗಾಧರ , ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ ಶುಭಹಾರೈಸಿದರು.

Advertisement
Advertisement

ದಾಮೋದರ್ ನೇರಳ ವಂದಿಸಿದರು‌. ಲಗೋರಿ ಆಟದ ತೀರ್ಪುಗಾರರ ಪರೀಕ್ಷೆಯಲ್ಲಿ ದ ಕ ಜಿಲ್ಲೆಯ 18 ಜನ ತೀರ್ಪುಗಾರರು ಭಾಗ ವಹಿಸಿದ್ದರು‌.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಲಗೋರಿ ತೀರ್ಪುಗಾರರ ಪರೀಕ್ಷೆ"

Leave a comment

Your email address will not be published.


*