ಬೆಳ್ಳಾರೆ : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(SSF) ಬೆಳ್ಳಾರೆ ಶಾಖೆಯ ವತಿಯಿಂದ ಬೆಳ್ಳಾರೆ ಜಮಾಅತಿಗೆ ಒಳಪಟ್ಟ 11 ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.
ದಾರುಲ್ ಹಿಕ್ಮ ಬೆಳ್ಳಾರೆಯ ಅಧ್ಯಕ್ಷರಾದ ಹಸನ್ ಸಖಾಫಿ ದುಆಕ್ಕೆ ನೇತೃತ್ವ ವಹಿಸಿದರು. ಸಭೆಯಲ್ಲಿ ಹನೀಫ್ ಸಖಾಫಿ ಬೆಳ್ಳಾರೆ,ಹಮೀದ್ ಸಖಾಫಿ, ಎಸ್.ವೈ.ಎಸ್ ನಾಯಕ ಹಮಿದ್ ಅಲ್ಫಾ, ಕೆ.ಸಿ.ಎಫ್ ಕಾರ್ಯಕರ್ತ ಶರೀಫ್, ಎಸ್.ಎಸ್.ಎಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಕಲಾಂ ಝುಹ್ರಿ, ಶಾಖಾಧ್ಯಕ್ಷ ಖದೀರ್ ಬೆಳ್ಳಾರೆ,ನೌಷಾದ್ ಮುಸ್ಲಿಯಾರ್,ಇರ್ಷಾದ್ ಮುಸ್ಲಿಯಾರ್, ಇಬ್ರಾಹಿಂ ,ಕುಞಿಪಳ್ಳಿ ಬೆಳ್ಳಾರೆ, ಅನೀಸ್ ಬೆಳ್ಳಾರೆ ಉಪಸ್ಥಿತರಿದ್ದರು.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…