5 ಹಂತದ ಚುನಾವಣೆ : ಮಧ್ಯಾಹ್ನದವರೆಗೆ ಶೇ.31 ಮತದಾನ

Advertisement

ನವದೆಹಲಿ:  5 ನೇ ಹಂತದ ಚುನಾವಣೆ ಸೋಮವಾರ ನಡೆಯುತ್ತಿದ್ದ ಮಧ್ಯಾಹ್ನದ ವೇಳೆ ಒಟ್ಟು 31.29ರಷ್ಟು ಮತದಾನವಾಗಿದೆ.

Advertisement

ಮಧ್ಯಾಹ್ನ ವೇಳೆಗೆ ಬಿಹಾರ ಶೇ.24.49, ಜಮ್ಮು ಮತ್ತು ಕಾಶ್ಮೀರ ಶೇ.6.54, ರಾಜಸ್ಥಾನ-ಶೇ.33.82, ಮಧ್ಯಪ್ರದೇಶ-ಶೇ.31.46, ಉತ್ತರ ಪ್ರದೇಶ ಶೇ.26.53, ಪಶ್ಚಿಮ ಬಂಗಾಳ-ಶೇ.39.55 ಹಾಗೂ ಜಾರ್ಖಂಡ್ ಶೇ.37.24 ಒಟ್ಟು 31.29ರಷ್ಟು ಮತದಾನವಾಗಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "5 ಹಂತದ ಚುನಾವಣೆ : ಮಧ್ಯಾಹ್ನದವರೆಗೆ ಶೇ.31 ಮತದಾನ"

Leave a comment

Your email address will not be published.


*