Advertisement

ಉಚಿತ 30 ದಿನದ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

3 months ago

ಕೃಷಿ ಮತ್ತು ತೋಟಗಾರಿಕೆಗಳಿಗೆ ಪಂಪ್ ಸೆಟ್ ನಿರ್ಮಿಸುವವರಿಗೆ ಉತ್ತಮ ಸ್ವ-ಉದ್ಯೋಗವನ್ನು ನೀಡುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಯಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಂಪ್…

ನಿಮಗೆ ವಿಕ್ನೇಸ್ ಆಗುತ್ತಿದೆಯೇ…? ಹಾಗಾದರೆ ನಿಮ್ಮ ದೇಹದಲ್ಲಿ ಕೊರತೆ ಯಾವುದು…?

3 months ago

ಬೆಳಿಗ್ಗೆ ಎದ್ದ ತಕ್ಷಣ ತಲೆ ತಿರುಗುವುದು ಅಥವಾ ಕೆಲಸ ಮಾಡುತ್ತಿರುವಾಗ ಒಮ್ಮೆಲೇ ವಿಕ್ನೇಸ್ ಆಗುತ್ತಿದೆ ಎಂದು ನಿಮ್ಮ ದೇಹದಲ್ಲಿ ವಿಟಮಿನ್ ಕೊರತೆ ಇದೆ ಎಂದರ್ಥ. ಕೇವಲ ಸುಸ್ತು…

ನಿಮ್ಮ ಬಳಿ 15 ವರ್ಷ ಹಳೆಯ ವಾಹನಗಳಿವೆಯೇ…? ಹಾಗಾದರೆ ಈ ಹೊಸ ರೂಲ್ಸ್ ಬಗ್ಗೆ ತಿಳಿಯಲೇಬೇಕು..!

3 months ago

ಕೇಂದ್ರ ಸರ್ಕಾರವು ಹಳೆಯ ವಾಹನಗಳಿಗೆ ಕಟ್ಟುನಿಟ್ಟಾದ ಹೊಸ ರೂಲ್ಸ್ ಅನ್ನು ಜಾರಿಗೊಳಿಸಿದೆ. ಅದೇನೆಂದರೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರದಲ್ಲಿ(ATI) 10 ಸೆಕೆಂಡುಗಳ ಡಿಜಿಟಲ್ ವೀಡಿಯೋ ಪರೀಕ್ಷೆಯು ನಿಮ್ಮ ವಾಹನವು…

ನಗರದ ಉದ್ಯೋಗ ತ್ಯಜಿಸಿ ಹಳ್ಳಿಯಲ್ಲಿ ಉದ್ಯಮ | ಎತ್ತಿನ ಗಾಣದ ಎಣ್ಣೆಯಿಂದ ಯಶಸ್ಸು

3 months ago

ನಗರದ ಉದ್ಯೋಗ ಬಿಟ್ಟು ಹಳ್ಳಿಯಲ್ಲಿ ಎತ್ತಿನ ಗಾಣದ ಎಣ್ಣೆ ಉದ್ಯಮ ಆರಂಭಿಸಿದ ಮೈಸೂರು ಜಿಲ್ಲೆಯ ನಾಲ್ವರು ಯುವಕರು ಇಂದು ಕೋಟ್ಯಂತರ ವ್ಯವಹಾರ ಕಟ್ಟಿದ್ದಾರೆ. ದೇಸಿರಿ ನ್ಯಾಚುರಲ್ ಮೂಲಕ…

ದೆಹಲಿಯಲ್ಲಿ 3.2 ಡಿಗ್ರಿ ತಾಪಮಾನ, ವಾಯು ಗುಣಮಟ್ಟ ಕಳಪೆ, ಉತ್ತರ ಭಾರತವನ್ನು ಶೀತಗಾಳಿ ಆವರಿಸಿದ್ದು, ದಟ್ಟವಾದ ಮಂಜಿನ ಎಚ್ಚರಿಕೆ ನೀಡಿದ ಐಎಂಡಿ

3 months ago

ಉತ್ತರ ಭಾರತದಲ್ಲಿ ಶೀತ ಅಲೆ ತೀವ್ರಗೊಂಡಿದ್ದು, ದೆಹಲಿ–ಎನ್‌ಸಿಆರ್‌ನಲ್ಲಿ ಜನವರಿ 17ರವರೆಗೆ ದಟ್ಟ ಮಂಜಿನ ಮುನ್ಸೂಚನೆ ಇದೆ. ಐಎಂಡಿ ಹಲವು ರಾಜ್ಯಗಳಿಗೆ ಶೀತ ಅಲೆ ಎಚ್ಚರಿಕೆ ನೀಡಿದೆ. ಮಂಜಿನ…

ಹವಾಮಾನ ವರದಿ | 12-01-2026 | ಜನವರಿ ಮಧ್ಯಭಾಗದಲ್ಲಿ ಹವಾಮಾನ ಬದಲಾವಣೆ | ಕರಾವಳಿ–ಮಲೆನಾಡಿಗೆ ಮಳೆ ಸನ್ನಿವೇಶ

3 months ago

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ತುಂತುರು–ಸಾಮಾನ್ಯ ಮಳೆಯ ಸಾಧ್ಯತೆ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮೋಡದ ವಾತಾವರಣ ಹಾಗೂ ಮುಂದಿನ ದಿನಗಳಲ್ಲಿ ಒಣ ಹವೆ ಮುನ್ಸೂಚನೆ.

ರೈತರ ಬದುಕು ಉಳಿಸಲು ಭಾರತದಲ್ಲಿ ಹವಾಮಾನ–ಸ್ಥಿತಿಸ್ಥಾಪಕ ಕೃಷಿ ಅನಿವಾರ್ಯ

3 months ago

ಹವಾಮಾನ ಬದಲಾವಣೆಯಿಂದ ಬೆಳೆ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಆಹಾರ ಭದ್ರತೆ ಮತ್ತು ರೈತರ ಆದಾಯ ರಕ್ಷಿಸಲು ಹವಾಮಾನ–ಸ್ಥಿತಿಸ್ಥಾಪಕ ಕೃಷಿ ಅನಿವಾರ್ಯವಾಗಿದೆ. ಹವಾಮಾನ–ಸಹಿಷ್ಣು…

ರಾಷ್ಟ್ರೀಯ ರೈತ ದಿನಾಚರಣೆ ವಿಜೃಂಭಣೆ | ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ

3 months ago

ರಾಷ್ಟ್ರೀಯ ರೈತ ದಿನಾಚರಣೆಯನ್ನು ದಕ್ಷಿಣ ಕನ್ನಡದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಉಪಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಸಾಧಕರು ಹಾಗೂ ಕೃಷಿ ಸಖಿಯರಿಗೆ ಸನ್ಮಾನ.

ಸಾವಯವ ಕೃಷಿ ಇಂದಿನ ಅವಶ್ಯಕತೆ : ‘ಭಾರತದ ಗ್ರೀನ್ ಹೀರೋ’ ಆರ್.ಕೆ. ನಾಯರ್

3 months ago

ಸಾವಯವ ಕೃಷಿ ಇಂದಿನ ಅವಶ್ಯಕತೆ ಎಂದು ‘ಭಾರತದ ಗ್ರೀನ್ ಹೀರೋ’ ಆರ್.ಕೆ. ನಾಯರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಪಾರಂಪರಿಕ ಆಹಾರ ಹಾಗೂ ಆರೋಗ್ಯದ ಮಹತ್ವದ ಕುರಿತು ಜಾಗೃತಿ.

ಬ್ರಹ್ಮಾವರ ಸರ್ಕಾರಿ ಡಿಪ್ಲೋಮಾ ಕೃಷಿ ಕಾಲೇಜು ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧಾರ

3 months ago

ಬ್ರಹ್ಮಾವರ ಸರ್ಕಾರಿ ಡಿಪ್ಲೋಮಾ ಕೃಷಿ ಕಾಲೇಜನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ. ಕೃಷಿ ಶಿಕ್ಷಣ ಹಾಗೂ ಸಂಶೋಧನೆಗೆ ಉತ್ತೇಜನ.