ಸಸ್ಯಕಾಶಿ ಲಾಲ್‌ಬಾಗ್​ನಲ್ಲಿ ಶುರುವಾಯ್ತು ಮಾವು – ಹಲಸಿನ ಮೇಳ : ಬಗೆ ಬಗೆಯ ಮಾವು – ಹಲಸು ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಮಾರಟ

May 27, 2023
12:10 PM

ಒಂದು ಬದಿಯಲ್ಲಿ ವಿಭಿನ್ನ ರೀತಿಯ ಮಾವಿನ ಹಣ್ಣುಗಳು, ಮತ್ತೊಂದು ಬದಿಯಲ್ಲಿ ಘಮ್ ಎನ್ನುವ ಹಲಸಿನ ಹಣ್ಣುಗಳು. ನಿಮಗೆ ಯಾವುದು ಬೇಕೋ ಅದನ್ನು ಖರೀದಿ ಮಾಡಬಹುದು. ಈ ಅವಕಾಶ ಸಿಗುವುದು ಲಾಲ್​ಬಾಗ್​ನಲ್ಲಿ ನಡೆಯುತ್ತಿರುವ ಮಾವಿನ ಮೇಳದಲ್ಲಿ. ಈ ಮೇಳದಲ್ಲಿ ಯಾವೆಲ್ಲ ಬಗೆಯ ಹಣ್ಣುಗಳಿದೆ ಹಾಗೂ ಬೆಲೆಗಳೆಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನ್ಯಾನೊ ರಸಗೊಬ್ಬರ ಬಳಕೆಯಿಂದ ಮಣ್ಣು, ಅಂತರ್ಜಲ ರಕ್ಷಣೆ
November 6, 2026
6:11 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ರೈತರಿಗೆ ತಲಾ ₹5 ಸಾವಿರ ಪರಿಹಾರ – ಯಾದಗಿರಿಯ 1.06 ಲಕ್ಷ ರೈತರಿಗೆ ಮೊದಲ ಕಂತು ಬಿಡುಗಡೆ
November 6, 2026
6:08 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಸಂಶೋಧನೆ –  ಕನಸಿಗೂ ಕಾರ್ಯಸಾಧ್ಯತೆಗೂ ನಡುವೆ ಉಳಿದ ಅಂತರ
November 5, 2026
10:25 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ವರದಿ | 05-11-2026 | ನ.10ರ ಬಳಿಕ ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ಬೆಳವಣಿಗೆ? ಮತ್ತೆ ಮಳೆ ಬರಬಹುದೇ?
November 5, 2026
6:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror