...ಗೆಲುವು ಎಷ್ಟು ಸುಖವಾದ ಅನುಭವವೋ ಸೋಲು ಕೂಡಾ ಹಾಗೆಯೇ ಒಂದು ಅನುಭವ..!. ಸೋಲು ಎನ್ನುವುದು ಮುಂದೆ ತಳ್ಳಿ ಹಾಕಿಬಿಟ್ಟಿರುವಂತಹ ಒಂದು ಗೆಲುವು, ಅಷ್ಟೇ! ಇದರಲ್ಲಿ ಉತ್ಸಾಹ ಕಳೆದುಕೊಳ್ಳುವಂತಹದ್ದು…
“.. ಮೋಂಬತ್ತಿಯ ಆಕಾರ, ಗಾತ್ರ ಬೇರೆಬೇರೆಯಾಗಿರಬಹುದು. ಆದರೆ ಅದು ನೀಡುವ ಬೆಳಕು ಮಾತ್ರ ಒಂದೇ. ನೀವಿರುವ ಹುದ್ದೆ, ಸ್ಥಾನಮಾನ ಬೇರೆಬೇರೆಯಾಗಿರಬಹುದು. ಆದರೆ ಮಾಡುವ ಕೆಲಸ ಮುಖ್ಯ. ಅದು…
“..ಯಾರನ್ನಾದರೂ ನಂಬಿದರೆ ಪೂರ್ತಿ ನಂಬಿ. ಫಲಿತಾಂಶಕ್ಕೆ ಚಿಂತಿಸಬೇಡಿ. ಯಾಕೆಂದರೆ ಕೊನೆಯಲ್ಲಿ ಒಂದೋ ನಿಮಗೆ ಒಳ್ಳೆಯ ಗೆಳೆಯ ಸಿಕ್ಕಿರುತ್ತಾನೆ. ಇಲ್ಲವೆ ನೀವು ಒಳ್ಳೆಯ ಪಾಠ ಕಲಿತಿರುತ್ತೀರಿ..”
“ನೇರ ನಿಂತ ಕೋಲು ಮುರಿದುಹೋಗುವ ಸಂಭವವೇ ಹೆಚ್ಚು. ಅದಕ್ಕಿಂತ ಕೊಂಚ ಬಾಗಿಸಿದರೆ ಮುರಿಯದು. ಈ ಸ್ಥಿತಿ ಒಳ್ಳೆಯದಲ್ಲವೇ? ಯಾವತ್ತೂ ಬದುಕಿನಲ್ಲಿ ಸಣ್ಣದೊಂದು ಬಾಗುವಿಕೆಯ ರಾಜಿಸೂತ್ರವಿರಲಿ. ಸಂಬಂಧ ಮುರಿಯದಿರುವುದಕ್ಕಾಗಿ..”
ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. - ಸ್ವಾಮಿ ವಿವೇಕಾನಂದ