ದೇಶದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.46ರಷ್ಟು ಕುಸಿದಿದ್ದು, ಸಾಸಿವೆ, ಕಡಲೆ ಹಾಗೂ ಬೇಳೆಕಾಳು ಬೆಳೆಗಳು ಹೆಚ್ಚಿನ ಹಿನ್ನಡೆ ಕಂಡಿವೆ. ಮಣ್ಣಿನ ತೇವಾಂಶ…
ಅಡಿಕೆ ಬೆಳೆಗಾರರಿಗೆ ಈ ಬಾರಿ ಬೆಲೆ ಕುಸಿತ, ಹೆಚ್ಚಿದ ಕಾರ್ಮಿಕ ವೇತನ, ನುರಿತ ಕಾರ್ಮಿಕರ ಕೊರತೆ ಮತ್ತು ಹವಾಮಾನ ವೈಪರೀತ್ಯದ ಸಂಕಷ್ಟ ಎದುರಾಗಿದೆ. ಕೆಂಪಡಿಕೆ ಮತ್ತು ಚಾಲಿ…
ಅಂಗಾಂಶ ಕೃಷಿ ಅಡಿಕೆ ಗಿಡಗಳ ಬೇರುಗಳ ಬೆಳವಣಿಗೆ ಮತ್ತು ಬದುಕುಳಿಯುವಿಕೆಯನ್ನು ಹೆಚ್ಚಿಸುವ ಮಾರ್ಪಡಿಸಿದ ಹೈಡ್ರೋಪೋನಿಕ್ಸ್ ಆಧಾರಿತ ಹಾರ್ಡನಿಂಗ್ ವಿಧಾನಕ್ಕೆ ಸಿಪಿಸಿಆರ್ಐ ಅಕ್ಟೋಬರ್ 29ರಂದು ಪೇಟೆಂಟ್ ಪಡೆದುಕೊಂಡಿದೆ. ಈ…
ಕಾಡಿನಲ್ಲಿ ಸಮಯ ಕಳೆಯುವುದು ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ದೇಹದ ರೋಗನಿರೋಧಕ ವ್ಯವಸ್ಥೆಯ ಚಟುವಟಿಕೆಗೆ ನೆರವಾಗಬಹುದು ಎಂದು ಕೆಲವು ಸಂಶೋಧನೆಗಳು ಸೂಚಿಸಿವೆ. ಮರಗಳಿಂದ ಬಿಡುಗಡೆಯಾಗುವ ಫೈಟೋನ್ಸೈಡ್ಗಳು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ, ನೀರಿನ ಶುದ್ಧೀಕರಣ, ಶಕ್ತಿ ಸಂಗ್ರಹಣೆ ಹಾಗೂ ಹಸಿರು ಹೈಡ್ರೋಜನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ 5 ದಿನಗಳ ನಡಿಗೆಯಲ್ಲಿ 10 ಟನ್ಗೂ ಹೆಚ್ಚು ಕಸ ಸಂಗ್ರಹಿಸಿದ್ದು, ತ್ಯಾಜ್ಯ ವಿಂಗಡಣೆ,…
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ ಅವರು ಸುಮಾರು 22 ದೇಶಿ ಜೋಳದ ತಳಿಗಳನ್ನು ಸಂರಕ್ಷಿಸುವುದರ ಜೊತೆಗೆ ಸಾವಯವ ಗೊಬ್ಬರ…
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ ಮತ್ತು ಆರಿ ವರ್ಕ್ ಕಸೂತಿ ತರಬೇತಿ ನೀಡಲಾಗುತ್ತಿದೆ. ಕಸೂತಿ ಕಲೆಯ ಮೂಲಕ ಸ್ವ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಬಲದಿಂದ ವಿಯೆಟ್ನಾಂ ಜಾಗತಿಕ ಗೋಡಂಬಿ ರಫ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಗೋಡಂಬಿ ವಲಯಕ್ಕೂ…
ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ ರೈತರಲ್ಲಿ ಆತಂಕ ಮೂಡಿಸಿದ್ದು, ಕೃಷಿ ಚಟುವಟಿಕೆಗಳ ಮೇಲಿನ ಭವಿಷ್ಯದ ನಿಯಂತ್ರಣಗಳ ಬಗ್ಗೆ ಪ್ರಶ್ನೆಗಳು…