ಸುಡು ಬಿಸಿಲ ಬೇಗೆಯದು ಬೇಯುತಿಹರು ಜನರು ಬರಗಾಲದ ಭೀತಿಯದು ಬೆನ್ನತ್ತಿದೆ ಬೆಂಬಿಡದೆ.. ಶ್ರಮಕೆ ಪ್ರತಿಫಲವ ಬಯಸುವ ನೇಗಿಲಯೋಗಿಯ ಅಕ್ಷಿಗಳು ಅರಸುತಲಿಹುದು ಆಗಸದಿ ಮಳೆ ನಕ್ಷತ್ರವನು. ಶಪಿಸುತಿಹರು ಜನ…
ಭರತ ಭೂಮಿ ನಮಗೆ ತಾಯಿ ನಮ್ಮ ಕನಸು ಅದುವೆ ತಾನೆ ಜೀವರಾಶಿ ಕಣವು ಎಲ್ಲ ಒಂದೆ ಅಲ್ಲವೆ ಮಾತೆ ಮುನಿಸೊ ಮೊದಲು ನಾವು ಮನಸು ನೀಡಿ ಹೊಲಸು…
ನನ್ನಮ್ಮ ಹೊತ್ತುಕೊಂಡಿದ್ದಾಳೆ ಕನಸುಗಳನ್ನು ಹಿಡಿಯಲ್ಲಿ ಹಿಡಿಯದಷ್ಟು ಹತ್ತಬಹುದು ಗಿರಿ ಶಿಖರಗಳನ್ನು ಈಕೆಯ ಕನಸುಗಳಿವೆ ಹತ್ತಿ ಮುಗಿಯದಷ್ಟು.. ಬಡತನದ ಬೆವರಿನ ಹನಿಯೂ ಪ್ರತಿ ನರನಾಡಿಗಳಲ್ಲೂ ಅರಗಿಸಲು ಸಾಧ್ಯವಿಲ್ಲದ ನೋವು…
(ಹವ್ಯಕ ಚುಟುಕು ) ಹೂಜಿಯ ನೀರಿನ ಕುಡುದೆ ಆನಿಂದು ಹೆಜ್ಜೆಯೂ ಮಡುಗಿದೆ ಮಿಂದಿಕ್ಕಿ ಬಂದು ಅಗುಳ ಮುಟ್ಟಿನೋಡಿ ಇಳುಗಿದೆ ಹದಾಕೆ ಬೆಯಿಂದು ಎಂಗೊ ಕೃಷಿಕರು,ಮಣ್ಣಿನ ಬಂಧು #…
ಬೀದಿ ಗುಡ್ಸುವ ಬೊಮ್ಮಕ್ಕ ಪೊರ್ಲೂನ ಕಂಟ್.... ಅಪ್ಪ ಅವ್ವ ಹೋದ ಮೇಲೆ ಬೀದಿ ಗುಡ್ಸಿ ಸಾಗಿಸ್ತಿತ್ತ್ ಅವಳ ಬದ್ಕ್... ಯಾರೋ ಕೊಟ್ಟ ಹರ್ಕುಲ್ ಸೀರೆಲಿ ಮುಚ್ಚಿಕಂತಿತ್ತು ಅವಳ…
(ಹವ್ಯಕ ಚುಟುಕು) ಬಲು ಚೆಂದ ಎಂಗಳಲ್ಲಿಪ್ಪ ಈ ಮೆಣಸಿನ ಬಣ್ಣ ನೋಡುವಾಗ ಗೊಂತಾಗ ಕಾಯಿಯೋ,ಹಣ್ಣೋ.. ಗೆಡು ಸೊಕ್ಕಿ ಕಾಯಿ ಬಿಟ್ಟಿದು; ಕೊಟ್ಟಿಕ್ಕು ಈಟಿನ ಸಜ್ಜಿಲಿ ಮಣ್ಣು ಖಾರ…
ಏನ್ ಹೇಳ್ರೆ ಸಣಪ... ಮನೆಲಿ ಕುದ್ರುದರ ನೆನ್ಸಿರೆ ತಲೆಲಿ ಕುರೆಕುದ್ದಂಗಾದೆ.... ಕೊಟೆಗೆಲಿ ಕಟ್ಟಿದ ಕರಿ ಹಸ್ ಇಜ್ಜೇಲ್ ಲಿ ಇರುವ ಬೊಗ್ಗ ನಾಯಿ ಸಾಲೆಂದ ಬಾಕನ ನನ್ನಕಲೆ…
ಸುಳ್ಯ : ನೇಸರ ಯುವಕ ಮಂಡಲ ಕುಂಡಡ್ಕ-ಮುಕ್ಕೂರು ಇದರ ವತಿಯಿಂದ ಕಥಾ ಮತ್ತು ಕವನ ಸ್ಪರ್ಧೆ ಏರ್ಪಡಿಸಲಾಗಿದೆ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಹಾಗೂ ಮಡಿಕೇರಿ…
ಸುಳ್ಯ: ಸುನಾದ ಸಂಗೀತ ಶಾಲೆಯ ಸುಳ್ಯ ಶಾಖೆಯ ವಾರ್ಷಿಕ ಸುನಾದ ಸಂಗೀತೋತ್ಸವದಲ್ಲಿ ಮುಖ್ಯ ಕಛೇರಿಯಾಗಿ ವಿದ್ವಾನ್ ಶಂಕರನ್ ನಂಬೂದಿರಿ ಕೊಚ್ಚಿನ್ ಅವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್ನಲ್ಲಿ ವಿದ್ವಾನ್…
ಮಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.) ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್ ಇವರ ಸಹಯೋಗದಲ್ಲಿ ಜನವರಿ 27 ರಂದು ಮಂಗಳೂರಿನ ತುಳುಭವನದಲ್ಲಿ ತುಳು…