Advertisement

ಅಂಕಣ

ಟೈಲರ್ ಮಾವ.‌..

ತಿಯೊಂದು ವೃತ್ತಿಗೂ ಅದರದೇ ಗೌರವವಿದೆ. ಜೀವನೋಪಾಯಕ್ಕಾಗಿ ಎಲ್ಲರೂ ಒಂದೊಂದು ಕೆಲಸವನ್ನು ನಿಭಾಯಿಸುವುದು ಅನಿವಾರ್ಯ. ಆಯಾ ವೃತ್ತಿಯನ್ನು ನಿರ್ವಹಿಸಿ ಯಶಸ್ಸು ಗಳಿಸುವುದು ಅವರವರ ಜವಾಬ್ದಾರಿ. ನಾನೀಗ ಹೇಳ ಹೊರಟಿರುವುದು…

4 years ago

ಸವಿರುಚಿ| ಬೆಂಡೆ ಕಾಯಿ ಪಲ್ಯ

ಬೇಕಾಗುವ ಸಾಮಾಗ್ರಿ: ಬೆಂಡೆ ಕಾಯಿ 8, ಮೆಣಸಿನ ಪುಡಿ 1/2 ಚಮಚ, ಅರಸಿನ ಪುಡಿ,1/4 ಚಮಚ, ಬೆಲ್ಲ ಚಿಕ್ಕ ತುಂಡು, ಕೊತ್ತಂಬರಿ ಸೊಪ್ಪು 1/4 ಕಪ್, ಹುಣಸೆ…

4 years ago

‘ಬುತ್ತಿಯೂಟ’ ಈಗ ಬಿಸಿ…!

ಕ್‍ಡೌನ್ ತೆರವಾಗಿದೆ. ಹೋಟೆಲಿನಿಂದ ಪಾರ್ಸೆಲ್ ಒಯ್ಯುವ ಬದಲು ಅಲ್ಲೇ ತಿಂದುಣ್ಣಲು ಸರಕಾರ ಅವಕಾಶ ನೀಡಿದೆ. ಪೂರ್ಣ ಪ್ರಮಾಣದಲ್ಲಿ ಹೋಟೆಲ್ ತೆರೆದಿದೆ. ಆದರೆ ಕೊರೋನಾ ಭಯದಿಂದ ಗ್ರಾಹಕರು ಬರುತ್ತಿಲ್ಲ.…

4 years ago

ಹಳೇ ಬಟ್ಟೆಗೆ ಹೊಸ ಲುಕ್

ಪುಟ್ಟ ಮಕ್ಕಳು ಹೊರಗಡೆ ಆಟವಾಡಿ ಮನೆಯೊಳಗೆ ಕಾಲಿಡುತ್ತಿದ್ದಂತೆ "ನೋಡ್ರೋ ಕೈ ಕಾಲುಗಳೆಲ್ಲಾ ಮಣ್ಣಾಗಿದೆ. ಚೆನ್ನಾಗಿ ಕಾಲುಗಳನ್ನು ತೊಳೆದು ಮುಂಬಾಗಿಲ ಹೊಸ್ತಿಲ ಮುಂದಿರುವ ನೆಲಹಾಸುವಿನಲ್ಲಿ ಕಾಲು ಉಜ್ಜಿ ಒಳಗಡೆ…

4 years ago

ಆದರ್ಶ ನಾಯಕ: ಲಾಲ್ ಬಹಾದ್ದೂರ್ ಶಾಸ್ತ್ರಿ

ನಾವು ಯಾವ ಧ್ವಜದಡಿಯಲ್ಲಿ ನಿಂತಿದ್ದೇವೆಯೋ, ಆ ಧ್ವಜದ ಗೌರವ, ರಕ್ಷಣೆಯ ಭಾರವೂ ನಮ್ಮದೇ, ನಾವು ಅಳಿದರೂ ಧ್ವಜದ ಗೌರವಕ್ಕೆ ಲೋಪ ತರಬಾರದು" ಲಾಲ್ ಬಹಾದ್ದೂರ್ ಶಾಸ್ತ್ರಿ "ಶತೃವನ್ನು…

4 years ago

ಕೃಷಿ ಏಕೆ ಸೋಲುವುದಿಲ್ಲ….?

ದಲ್ಲಾ, ಈ ಕವನದ ಸಾಲುಗಳೇ ಕೃಷಿಯೊಳಗಣ ಸಂತಸದ ಬದುಕನ್ನು ತೆರೆದು ತೋರುತ್ತಿಲ್ಲವೇ... ಖಂಡಿತಾ ಕೃಷಿ ಸೋಲದು. ಕೃಷಿಯೆಂಬುದು ಪ್ರಕೃತಿಯೊಳಗೊಂದಾಗುವ ಕ್ರಿಯೆ. ತಾಯ ಅಪ್ಪುಗೆಯಲ್ಲಿ ಸೋಲಿದೆಯೇ.. ಖಂಡಿತಾ ಇಲ್ಲ. ಅದನ್ನು…

4 years ago

ಸವಿರುಚಿ | ಗೋಡಂಬಿ ಬಾದಾಮಿ ಬರ್ಫಿ

ಗೋಡಂಬಿ ಬಾದಾಮಿ ಬರ್ಫಿ. - 2 ಇನ್ 1 ಬೇಕಾಗುವ ಸಾಮಾಗ್ರಿ : ಗೋಡಂಬಿ 1 ಕಪ್,  ಬಾದಾಮ್ 1 ಕಪ್,  ತುಪ್ಪ 3  ಚಮಚ , ಹಾಲು…

4 years ago

ಬೀದಿಯ ಕಸ – ಕಾರುವುದು ವಿಷ

ಕಸವನು ಸುರಿವರು ಬೀದಿಯ ಬದಿಯಲಿ ಸ್ವಚ್ಛತೆ ಎಲ್ಲಿದೆ ಹೇಳಮ್ಮ ತುಚ್ಛ ಮನುಜರು ಹಾದಿಯ ಬಿಡುವರೆ ಹುಚ್ಚರು ಇವರು ತಿಳಿಯಮ್ಮ || ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು ಕೆಟ್ಟ…

4 years ago

ನಾಗಪ್ಪ…., ಏನು ಮಾಡಬೇಡಪ್ಪಾ….!!!

ಗರಪಂಚಮಿ ಸಹಿತ ಇತರ ಹಬ್ಬಗಳು ಎಂದಿನಂತೆ   ಸಂಭ್ರಮ ಸಡಗರದಿಂದ ಕೂಡಿರ ಲಿಲ್ಲ. ಕೊರೊನಾ ವೈರಾಣುವಿನ  ಕಾರಣದಿಂದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧವಿದೆ. ಹಾಗಾಗಿ ಏನು ಧಾರ್ಮಿಕ ಕಾರ್ಯಕ್ರಮಗಳಾಗ…

4 years ago

ರಕ್ಷಣಾ ಸಚಿವರನ್ನು ತಲುಪಿದ ಮಾಸ್ಕ್ !

ತ್ರಿಕೆಯಲ್ಲೊಂದು ಸುದ್ದಿ ಓದಿದೆ – ಉಡುಪಿಯ ಎರಡನೇ ಪಿಯು ವಿದ್ಯಾರ್ಥಿ ಇಶಿತಾ ಆಚಾರ್ಯ ಭಾರತೀಯ ಸೇನೆಗೆ ಮಾಸ್ಕ್ ತಯಾರಿಸಿ ಕಳುಹಿಸಿದ್ದಾರೆ. ಇವರ ಈ ದೇಶಪ್ರೀತಿಯ ಕಾರ್ಯಕ್ಕೆ ರಕ್ಷಣಾ…

4 years ago