ಅಂತರಂಗ

ಅಡಿಕೆ “ಹಳದಿ ಎಲೆರೋಗ”ದ ಬಣ್ಣಗಳು…!ಅಡಿಕೆ “ಹಳದಿ ಎಲೆರೋಗ”ದ ಬಣ್ಣಗಳು…!

ಅಡಿಕೆ “ಹಳದಿ ಎಲೆರೋಗ”ದ ಬಣ್ಣಗಳು…!

ಅಡಿಕೆ ಹಳದಿ ಎಲೆರೋಗದಿಂದ ಕೃಷಿಕರು ಸಂಕಷ್ಟ ಪಡುತ್ತಿದ್ದಾರೆ. ಅನೇಕ ಸಮಯಗಳಿಂದ ಇದಕ್ಕೊಂದು ಪರಿಹಾರ ಸಿಕ್ಕಿಲ್ಲ. ಈಚೆಗೆ ಅಡಿಕೆ ಕ್ಯಾನ್ಸರ್‌ ಎನ್ನುವ ಹಾಗೂ ಸಂಶೋಧನೆಯ ಬಗ್ಗೆಯೂ ಚರ್ಚೆಯಾಗಿದೆ. ಇದೆಲ್ಲಾ…

5 months ago
ದೆಹಲಿಯಲ್ಲೊಂದು ಚುನಾವಣಾ ಗಲಾಟೆದೆಹಲಿಯಲ್ಲೊಂದು ಚುನಾವಣಾ ಗಲಾಟೆ

ದೆಹಲಿಯಲ್ಲೊಂದು ಚುನಾವಣಾ ಗಲಾಟೆ

ನೀರು ಕಲುಷಿತವಾಗಿರುವ ಬಗ್ಗೆ ಆರೋಪ-ಪ್ರತ್ಯಾರೋಪ ಇರುವ ಬಗ್ಗೆ ಚುನಾವಣೆ ವಿಷಯವಾಗಿರುವಾಗ, ಮಾಧ್ಯಮಗಳಲ್ಲಿ ಸುದ್ದಿಯಾಗುವ ಸಂದರ್ಭ ವಾಸ್ತವದ ಬಗ್ಗೆ ಅರಿಯಲು ಮಾಧ್ಯಮಗಳು ಏಕೆ ನೀರನ್ನು ಪರೀಕ್ಷೆಗೆ ಒಳಪಡಿಸಿಲ್ಲ.

5 months ago
ಭಾವಗೀತೆ | ತಂಗಾಳಿ ತಂದ ಬಯಕೆಭಾವಗೀತೆ | ತಂಗಾಳಿ ತಂದ ಬಯಕೆ

ಭಾವಗೀತೆ | ತಂಗಾಳಿ ತಂದ ಬಯಕೆ

ಮಂದ ಮಾರುತ ಬೀಸಿ ಬಂದಿದೆ ತಂಪು ಹಿತವನು ನೀಡುತ ಬೆಂದ ಮನಸಿಗೆ ಹಾಸ ತಂದಿದೆ ಇಂಪು ಗಾನವ ಹಾಡುತ..... || ಸುಪ್ತವಾಗಿರೊ ಬಯಕೆ ಉದಿಸಿದೆ ಹಸ್ತ ಚಾಚುತ…

5 years ago
ದಯೆ ತೋರು ಶ್ರೀ ತುಳಸಿದಯೆ ತೋರು ಶ್ರೀ ತುಳಸಿ

ದಯೆ ತೋರು ಶ್ರೀ ತುಳಸಿ

ಕರವ ಮುಗಿದು ಶಿರವ ಬಾಗಿ ಬೇಡುವೆನು ಅಮ್ಮ ತಾಯೆ ವರವ ಕೊಡು ಹರಿಯ ಸಖಿ ನಮಿಸುವೆನು ಎನ್ನ ಕಾಯೆ  || ಉದಯಕಾಲ ಮಡಿಯನುಟ್ಟು ಸುಮಗಳಿಂದ ಪೂಜೆಗೈವೆ ಭಕ್ತಿಯಲಿ…

5 years ago
ಹರುಷದ ಬೆಳಕು ಬರಲಿಹರುಷದ ಬೆಳಕು ಬರಲಿ

ಹರುಷದ ಬೆಳಕು ಬರಲಿ

ಬೆಳಕು ತರಲಿ ಹೊಸತು ಹರುಷ ಹೊಸೆದು ಬಾಳ ಯಾನಕೆ ಒನಪು ಇರಲಿ ಬೆಸೆದು ಮನಸ ಬಸಿದು ನೋವ ದೂರಕೆ  || ಹಳೆಯ ಕೊಳೆಯು ತೊಲಗಲಿಂದು ಬೇವನಳಿಸಿ  ಬಾಳಲಿ…

5 years ago
ತಲೆಬೆಶಿತಲೆಬೆಶಿ

ತಲೆಬೆಶಿ

ದಿನ ಉದಿಯಾದರೆ ಎನಗದು ತಲೆಬೆಶಿ ಮಧ್ಯಾಹ್ನದ ಊಟಕೆ‌ ಎಂತಕ್ಕು ತರಕಾರಿ ತಂದದು ಮುಗುದು ಹೋಗಿದ್ದರೆ ಖಾರದ ಚಟ್ನಿಯ ಮಾಡ್ಳಕ್ಕು.... || ದಿನ ಇರುಳಾದರೆ ಮತ್ತದೇ ತಲೆಬೆಶಿ ನಾಳಂಗೆ…

5 years ago
ಬೀದಿಯ ಕಸ – ಕಾರುವುದು ವಿಷಬೀದಿಯ ಕಸ – ಕಾರುವುದು ವಿಷ

ಬೀದಿಯ ಕಸ – ಕಾರುವುದು ವಿಷ

ಕಸವನು ಸುರಿವರು ಬೀದಿಯ ಬದಿಯಲಿ ಸ್ವಚ್ಛತೆ ಎಲ್ಲಿದೆ ಹೇಳಮ್ಮ ತುಚ್ಛ ಮನುಜರು ಹಾದಿಯ ಬಿಡುವರೆ ಹುಚ್ಚರು ಇವರು ತಿಳಿಯಮ್ಮ || ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು ಕೆಟ್ಟ…

5 years ago