ಇತ್ತೀಚೆಗೆ ಪತ್ರಿಕೆಗಳಲ್ಲಿ ಪುತ್ತೂರಿನ ಸುದ್ದಿ ಬರುವಾಗ ಮಾಮೂಲಾಗಿ ಬರುವುದು ಜಿಲ್ಲಾ ಕೇಂದ್ರವಾಗಲು ಹೊರಟ ಪುತ್ತೂರು ಎಂಬ ವಿಶ್ಲೇಷಣೆಯೊಂದಿಗೆ. ಈ ಉಪನಾಮ ಪುತ್ತೂರಿಗೆ ಯಾಕೆ ಸೇರಿಕೊಳ್ಳುತ್ತದೆ ಎಂದು ನನಗೆ…
ಸುಮಾರು 22 ತಿಂಗಳು ಬದುಕಿನ ದಿನಗಳು ಸರಿದು ಹೋದವು....! ವೈರಸ್‌ಗಳೆಂಬ ಜೀವಿಗಳು ರೂಪಾಂತರ ಹೊಂದುತ್ತಾ ಮನುಷ್ಯನ ಜೀವನೋತ್ಸಾಹವನ್ನೇ ಕುಗ್ಗಿಸುತ್ತಿದೆ.... ಎರಡು ವರ್ಷದ ಎಳೆಯ ಮಕ್ಕಳು ಹೊರತುಪಡಿಸಿ ಬಹುತೇಕ ಎಲ್ಲರೂ…
9. ಎಲ್ಲ ಆ ಉಪನಿಷತ್ತುಗಳೆ ದನವಾಗಿಹವು ಬಲ್ಲವನು ಕರೆದಿರುವ ಗೀತಾಮೃತವದು ಎಲ್ಲ ಬಲ್ಲಾ ಜ್ಞಾನಿಗಳೆ ಅದನು ಕುಡಿವವರು ಎಲ್ಲವನು ನೀನರಿಯೊ ಗೋಪ ಬಾಲ |
ಎಡಪಂಥೀಯನೆಂಬ ಮಗನೆಂದ ಬಲಪಂಥೀಯನು ನಕಲಿ ದೇಶಭಕ್ತನೆಂದು...... ಬಲಪಂಥೀಯನೆಂಬ ಮಗನೆಂದ, ಎಡಪಂಥೀಯನು ದೇಶದ್ರೋಹಿಯೆಂದು...... ಕಮ್ಯುನಿಸಂನಿಂದ ಮಾತ್ರ ಶೋಷಣಾಮುಕ್ತ ಸಮಾಜ ಸಾಧ್ಯ ಎಂದು ಅಲ್ಲೊಬ್ಬ ಹೇಳಿದ...... ಬಂಡವಾಳಶಾಹಿ ವ್ಯವಸ್ಥೆಯಿಂದ ಮಾತ್ರ…
8. ನೀ ಗೀತೆಯೆಂಬುವಾ ಅಮೃತ ಸಮ ಹಾಲನ್ನು ಬಾಗಿ ಹಿಂಡುವ ಕೃಷ್ಣ ನಿನಗೆನ್ನ ನಮನ ಬೇಗ ಬೇಗನೆ ಹಾಲು ಕರೆಯುವವ ನೀನಾಗೆ ಆಗಿಹನು ಪಾರ್ಥ ಕರು ಗೋಪ…
ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಹೇಳುತ್ತಾ..... | ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಜಗತ್ತಿಗೆ ಶಾಂತಿ ಪ್ರೀತಿ ಸೇವೆ ಎಂಬ ಮಹತ್ವದ ಮಾರ್ಗಗಳನ್ನು ಪರಿಣಾಮಕಾರಿಯಾಗಿ ಹೇಳಿದ ಜೀಸಸ್…
ಒಂದು ಮರದ ಕೊಂಬೆಗೆ ಏನಾದರೂ ಆಯಿತೆಂದು ಆ ಕೊಂಬೆಯನ್ನೇ ಕಡಿಯುವುದರಲ್ಲಿ ಏನು ಅರ್ಥ. ಅದರನ್ನು ಸರಿ ಪಡಿಸುವ ಮಾರ್ಗವಿದ್ದಲ್ಲಿ ಹಾಗೆಯೇ ಆರೋಗ್ಯ ಎನ್ನುವುದು. ದೇಹದ ಒಂದು ಭಾಗಕ್ಕೆ…
7. ನೀನು ಆಶ್ರಿತರಿಂಗೆ ಕಲ್ಪವೃಕ್ಷವೆಯಾಗಿ ನೀನೊಂದು ಕರದಲ್ಲಿ ಚಾಟಿಯನು ಪಿಡಿದು ನೀನು ಆ ಮತ್ತೊಂದು ಕೈ ಜ್ಞಾನಮುದ್ರೆಯಲಿ ಮಾನದಲಿ ಶೋಭಿಸುವೆ ಗೋಪ ಬಾಲ |
6 ) ಜ್ಞಾನ ದೀಪವನಲ್ಲಿ ಬೆಳಗಿರುವ ಮುನಿ ವೇದ ಸಾನುರಾಗದ ಋಷೀ ವ್ಯಾಸರಿಗೆ ನಮನ ಮಾನಸಮ್ಮಾನದಾ ಜ್ಞಾನವನು ನೀಡಿಹಾ ಜ್ಞಾನನಿಧಿಗಿದೊ ನಮನ ಗೋಪ ಬಾಲ |
5. ಅರಳಿರುವ ಕಮಳದಳದಂತಿರುವ ಕಂಗಳವು ವಿರಳಾತಿ ವಿರಳ ಬಹು ಘನವಿಶಾಲತೆಯ ಭರಪೂರ ಬುದ್ಧಿಯಾ ಭಾರತಾ ತೈಲದಿಂ ಗರಿಮೆ ಜೋತಿಯ ಬೆಳಕು ಗೋಪ ಬಾಲ |