Advertisement

ಚಿಂತನ

ಸಾಧನೆಗಿಂತ ದೊಡ್ಡದು ಸಂಯಮ

ಸಾಧನೆ ಮನುಷ್ಯನಿಗೆ ಎತ್ತರ ಕೊಡಬಹುದು, ಆದರೆ ಸಂಯಮ ಮತ್ತು ವಿನಯ ಮಾತ್ರ ಗೌರವವನ್ನು ಶಾಶ್ವತವಾಗಿಸುತ್ತದೆ. ಸಾಧನೆಗಿಂತ ಭಾಷೆಯ ಸಂಯಮ ಯಾಕೆ ಮುಖ್ಯ ಎಂಬುದರ ಬಗ್ಗೆ ಬೆಳಗಿನ ಚಿಂತನೆ.

3 days ago

ಚಿಂತನೆಯೇ ಜೀವನದ ಬೆಳಕು

ಚಿಂತನೆ ಎಂಬುದು ನಮ್ಮ ಬದುಕಿನ ಒಳ ಬೆಳಕು. ದೀಪಕ್ಕೆ ಎಣ್ಣೆ, ವತ್ತಿ ಇದ್ದರೂ ಬೆಂಕಿ ಇಲ್ಲದಿದ್ದರೆ ಅದು ಕೇವಲ ಅಲಂಕಾರ ಮಾತ್ರ; ಹಾಗೆಯೇ ಜೀವನಕ್ಕೆ ಹಣ, ಸಾಧನೆ,…

1 week ago

ಸಾಧನೆ ಮತ್ತು ಯಶಸ್ಸು

ಸಾಧನೆ ಮತ್ತು ಯಶಸ್ಸು ಏಕಾಏಕಿ ಸಿಗುವ ಅದೃಷ್ಟವಲ್ಲ; ಅದು ಪ್ರತಿದಿನದ ಶ್ರಮ, ನಂಬಿಕೆ ಮತ್ತು ಕರ್ತವ್ಯದ ಫಲ ಎಂಬ ಸಂದೇಶ ನೀಡುವ ಪ್ರೇರಣಾದಾಯಕ ಬೆಳಗಿನ ಚಿಂತನ.

1 week ago

ಕ್ಷಮೆ ಮನಸ್ಸಿಗೆ ನೆಮ್ಮದಿ, ದ್ವೇಷ ಅಶಾಂತಿಯ ಬೀಜ

ಕ್ಷಮೆ ಎನ್ನುವುದು ಬದುಕಿನಲ್ಲಿನ ಅತಿ ದೊಡ್ಡ ನೆಮ್ಮದಿಯ ಬೀಜ. ನಾವು ಯಾರನ್ನಾದರೂ ಕ್ಷಮಿಸುವಾಗ, ನಿಜವಾಗಿ ಮುಕ್ತಗೊಳ್ಳುವುದು ನಮ್ಮ ಮನಸ್ಸೇ. ಕೋಪ, ಅಸಹನೆ, ಪ್ರತೀಕಾರದ ಭಾರವನ್ನು ಬಿಟ್ಟುಬಿಟ್ಟಾಗ ಹೃದಯ…

2 weeks ago

ಇವತ್ತೇ ಹೊಸ ಆರಂಭ…!

ಹತಾಶೆ ಮತ್ತು ಸೋಲು ಜೀವನದ ಅಂತ್ಯವಲ್ಲ, ಅವು ಜೀವನ ನಮಗೆ ಕೊಡುವ ಮೌನ ಪಾಠಗಳು. ನಾವೆಲ್ಲಾ ಕೆಲವೊಮ್ಮೆ ಬಿದ್ದೇ ಬಿದ್ದು ಮುಂದಕ್ಕೆ ನಡೆಯುತ್ತೇವೆ. ಮಗು ಕೂಡಾ ಒಮ್ಮೆಲೇ…

2 weeks ago

ಅರಿವಿನಿಂದ ಬದುಕಿದರೆ, ಅದೇ ನಿಜವಾದ ಜಯ

“ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು, ತಿಳಿದು ಬದುಕಬೇಕು” ಎಂಬುದು  ದ. ರಾ. ಬೇಂದ್ರೆ ಅವರ ಸಾಲುಗಳು.  ಬಹಳ ಸುಂದರವಾದ ಸಾಲುಗಳು ಇವು... ತಿಂದು ಬದುಕುವುದು ಎಂದರೆ ತಿನ್ನುವುದು…

2 weeks ago

ಬದುಕು ಎಂದರೆ ಪ್ರತಿದಿನದ ಹೊಸ ಆರಂಭ

ಬದುಕು ಸೋಲಿನಿಂದ ಮುಗಿಯೋದಿಲ್ಲ… ಅದು ಹೊಸ ದಾರಿಯೊಂದು ತೋರಿಸೋ ತಿರುವು ಮಾತ್ರ. ಇಂದು ಸಣ್ಣ ನಗು ಸಾಕು, ದೊಡ್ಡ ಭರವಸೆಗೆ..

2 weeks ago

ಬೋಲೇ ಬಾಬಾ ಮತ್ತು 125 ಸಾವು….. : ಉತ್ತರ ಪ್ರದೇಶದ ಹತ್ರಾಸ್ ಭೀಕರ ಘಟನೆ…….

ಇದು ಆಕಸ್ಮಿಕವೇ, ಅಪಘಾತವೇ, ಅನಿರೀಕ್ಷಿತವೇ, ಅನಿವಾರ್ಯವೇ, ಅಜ್ಞಾನವೇ, ಮೂರ್ಖತನವೇ,‌ ಸ್ವಯಂಕೃತಾಪರಾಧವೇ, ಸಹಜವೇ, ಅಸಹಜವೇ, ಸಾಮಾನ್ಯವೇ ಹೀಗೆ ಹಲವರಲ್ಲಿ ಹಲವಾರು ಪ್ರಶ್ನೆಗಳು ಹೇಳಬಹುದು.... ವಾಸ್ತವದಲ್ಲಿ ಬೋಲೇ ಬಾಬಾ(Bhole Baba)…

2 years ago

ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್(Dr B R Ambedkar) ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ ‌14 ) ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು…

2 years ago

ಮನುಷ್ಯನ ಮರಣ ಕಾಲದಲ್ಲಿ ಯಾವ ಯೋಚನೆಗಳು ಬರಬಹುದು….?

ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ? ಅವರು ನಡೆಸಿದ ಸಂಶೋಧನೆಗಿಂತ(invention) ಮಿಗಿಲು ಯಾವುದೂ ಇಲ್ಲ.…

2 years ago