ಹವಾಮಾನ ಬದಲಾವಣೆಯು ದೇಶದ ವಿವಿಧ ಕೃಷಿಯ ಮೇಲೆ, ಕೃಷಿ ಕ್ಷೇತ್ರ ಮೇಲೆ ಪರಿಣಾಮ ಬೀರುವ ಬಗ್ಗೆ ಒಂದು ವಾಕ್ಯದಲ್ಲಿ ಕ್ಯಾಂಪ್ಕೊ ತನ್ನ ಮಹಾಸಭೆಯ ವರದಿಯಲ್ಲಿ ಉಲ್ಲೇಖಿಸಿದೆ.
ಕಾಡಿನ ರಸ್ತೆಯ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಯುವಕರ ತಂಡವು ಎಚ್ಚರಿಕೆಯನ್ನು ಹಾಗೂ ಜಾಗೃತಿ ಮೂಡಿಸುವ ಕೆಲಸ ಸುಳ್ಯದ ಕಮಿಲದಲ್ಲಿ ಮಾಡಿದೆ. ಅರಣ್ಯ ಇಲಾಖೆಯು ಸಹಕಾರ ನೀಡಿದೆ. ಮಾದರಿ…
ಎರಡು ವರ್ಷದ ಹಿಂದೆ ಕಲ್ಮಕಾರು-ಕೊಲ್ಲಮೊಗ್ರ-ಸಂಪಾಜೆಯಲ್ಲಿ ಆ.1 ರಂದು ಸಂಭವಿಸಿದ ಭೂಕುಸಿತದ ನಂತರದ ಪರಿಸ್ಥಿತಿ ಏನಾಗಿದೆ ? ಅಂದು ನಡೆದ ಘಟನೆ ಏನು..? ಆ ದಿನ ಕೊಲ್ಲಮೊಗ್ರದಲ್ಲಿ 300…
ಚಂದ್ರನ ಮೇಲಿನ ಅಧ್ಯಯನ ಹೆಚ್ಚಾಗುತ್ತಿದೆ. ವಿಜ್ಞಾನಿಗಳ ಸಂಶೋಧನೆಗಳು ಚಂದ್ರನ ಒಳಗಿನ ಹೊಸ ಹೊಸ ಸಂಗತಿಗಳು ತೆರೆದಿಡುತ್ತಿವೆ. ಚಂದ್ರನ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಭಾರತೀಯ ಸಂಸ್ಥೆ…
ರಬ್ಬರ್ ಆಮದು ತಡೆಗೆ ರಬ್ಬರ್ ಬೆಳೆಗಾರರ ಒತ್ತಾಯದ ನಡುವೆ ರಬ್ಬರ್ ಟಯರ್ ಉತ್ಪಾದಕ ಕಂಪನಿಗಳು ಕಳಪೆ ಟಯರ್ ಆಮದು ತಡೆಗೆ ಒತ್ತಾಯಿಸಿದ್ದಾರೆ.
ನಾಲ್ವರು ನ್ಯಾಯಮೂರ್ತಿಗಳು ಹವಾಮಾನ ವೈಪರೀತ್ಯ ಸಮಸ್ಯೆಯ ಬಗ್ಗೆ ಗಂಭೀರವಾಗಿ ಬೆಳಕು ಚೆಲ್ಲಿದ್ದು ಅದನ್ನು ಎದುರಿಸಲು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ನೀತಿ ಆಯೋಗದ ಮಾದರಿಯಲ್ಲಿಯೇ ಹವಾಮಾನ ಆಯೋಗದ…
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು ಪ್ರಮುಖವಾಗಿದ್ದರೂ, ನಾಗರಿಕರ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರೀತಿಯಲ್ಲಿ ಕೈಗೊಳ್ಳಬಾರದು ಎಂದು ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ಅಡಿಕೆ ಮೇಲೆ ಇರುವ ಆರೋಪಗಳ ನಡುವೆ ಅಡಿಕೆಯ ಉತ್ತಮ ಗುಣಧರ್ಮಗಳ ಬಗ್ಗೆ ನಡೆದಿರುವ ಅಧ್ಯಯನವು ಅಡಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದಕ್ಕೆ ಮಹತ್ವದ ದಾಖಲೆಯೂ ಆಗಿದೆ.
ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಈ ಮಾದರಿಯ ಕೊಡುಗೆಗಳು ಲಭ್ಯವಾದರೆ ಉತ್ತಮ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲೂ ಕೂಡಾ ನೀಡಲು ಸಾಧ್ಯವಿದೆ. ಶಿಕ್ಷಣದ ಮೂಲಕ ಗ್ರಾಮೀಣ ಸುಧಾರಣೆ ಸಾಧ್ಯವಿದೆ.
ಹವಾಮಾನ ಬದಲಾವಣೆಯು ಮುಂದಿನ 25 ವರ್ಷಗಳಲ್ಲಿ ಭವಿಷ್ಯದ ಜಾಗತಿಕ ಆದಾಯವನ್ನು ಸುಮಾರು 20 ಶೇಕಡಾ ಕಡಿಮೆ ಮಾಡುತ್ತದೆ.ಅದಕ್ಕಾಗಿಯೇ ಈಗ ಹವಾಮಾನ ಬದಲಾವಣೆಯ ನಿಯಂತ್ರಣದ ಕಡೆಗೆ ಹೋರಾಡುವುದು ಇಂದಿನ…