ಮ್ಯಾಜಿಕ್ ಪ್ಯಾಡಿ...! ಇದು ವಿಶೇಷ ಅಕ್ಕಿಯಾಗಿದೆ. ತಣ್ಣನೆಯ ನೀರಿನಲ್ಲಿ ಬೇಯಿಸಲಾಗುತ್ತದೆ. ಬಿಹಾರ ಸೇರಿದಂತೆ ಅಸ್ಸಾಂ ಮೊದಲಾದ ಕಡೆಗಳಲ್ಲಿ ಈ ಅಕ್ಕಿಯನ್ನು ಬೆಳೆಯುತ್ತಾರೆ.
ಮೊಹಮದ್ ಶಮಿ ಅವರ ಸಾಧನೆಯ ಬಗ್ಗೆ ರಾಜೇಂದ್ರ ಭಟ್ ಕೆ ಅವರು ಪೇಸ್‌ಬುಕ್ ನಲ್ಲಿ ಬರೆದ ಬರಹದ ಯಥಾವತ್ತಾದ ರೂಪ ಇಲ್ಲಿದೆ...
ಡಾ. ಸಲೀಂ ಅಲಿ(Salim Ali) ವಿಶ್ವಪ್ರಸಿದ್ಧ ಪಕ್ಷಿತಜ್ಞ(, ವಿಜ್ಞಾನಿ, ಪರಿಸರವಾದಿ ಹಾಗೂ ಛಾಯಾಗ್ರಾಹಕರು. ಅವರು ‘ಭಾರತದ ಪಕ್ಷಿ ಮನುಷ್ಯ (Bird man of India) ಎಂದೇ ಚಿರಪರಿಚಿತರು.…
ಅಡಿಕೆಯ ಪರ್ಯಾಯ ಬಳಕೆ ಹಾಗೂ ಅಡಿಕೆಯ ಗುಣಗಳ ಬಗ್ಗೆ ಅಧ್ಯಯನಕ್ಕೆ ಪ್ರಮುಖ ಸಂಸ್ಥೆಗಳ 25 ವೈದ್ಯರು ಹಾಗೂ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಧ್ಯಯನ ನಡಸಲಿದೆ.
ಮಲೆನಾಡಿನ(Malenadu) ಕೃಷಿಯಲ್ಲಿ(Agriculture) ದಿನಕ್ಕೊಂದು ಸಮಸ್ಯೆಗಳು ಎದುರಿಸುತ್ತಿದ್ದೇವೆ. ಇದು ದಿನ, ದಿನ ಹೆಚ್ಚಾಗುತ್ತಿದೆ. ಇವುಗಳ ನಡುವೆ ರೈತರಿಗೊಂದು(Farmer) ಸಂತೋಷದ ವಿಷಯ ಇಲ್ಲಿದೆ. ಮಾರುಕಟ್ಟೆಯಲ್ಲಿ(Market) ಸಿಗುವ ಕಲಬೆರಿಕೆ ಜೇನುತುಪ್ಪ(Blended honey)…
ಇಡೀ ಪ್ರಪಂಚದಲ್ಲಿ ಈಗ ಕಾರ್ಬನ್ ಸೀಕ್ವೆಸ್ಟ್ರೇಶನ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅಡಿಕೆ ಕೃಷಿಗೂ ಇದು ಹೊಂದಾಣಿಕೆ ಆಗುತ್ತದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಿಪಿಸಿಆರ್‌ಐ…
ಅಡಿಕೆ ಬೆಳೆಗಾರರು ಮನಸು ಮಾಡಿದರೆ ದೇಸಿ ತಳಿ ಹಸುಗಳನ್ನು ಸಾಕುವ ಗೋಪಾಲಕರ ಬಳಿ ಅವರ ಕೊಟ್ಟಿಗೆ ಗೊಬ್ಬರಕ್ಕೆ ಉತ್ತಮ ಬೆಲೆ ಕೊಟ್ಟು ಗೊಬ್ಬರ ಖರೀದಿಸಿ ಪ್ರೋತ್ಸಾಹಿಸಿದರೆ ದೇಸಿ…
ದೇಸಿ ಗೋವು ದನಗಣತಿಯ ಮೂಲಕ ಅಳಿವಿನತ್ತ ಸಾಗುತ್ತಿರುವ ದೇಸಿ ತಳಿ ಗೋವುಗಳು ಉಳಿಸಲು ಸಾಧ್ಯವಿದೆ.
ಗ್ರಾಮೀಣ ಸರ್ಕಾರಿ ಶಾಲೆಯನ್ನು ಉಳಿಸುವ ಹಾಗೂ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ವರ್ಚುವಲ್ ಕ್ಲಾಸ್ ಆರಂಭಿಸಿದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ.
ಇಸ್ರೇಲ್-ಹಮಾಸ್ ಸಂಘರ್ಷವು ಉಲ್ಬಣಗೊಂಡ ಕಾರಣದಿಂದ ಇಸ್ರೇಲ್ ಕೃಷಿ ಸಮುದಾಯ ಮತ್ತು ಸಂಬಂಧಿತ ಉದ್ಯಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ವರದಿಯೊಂದು ಇಲ್ಲಿದೆ...